ಮನರಂಜನೆ
ಯೂಟ್ಯೂಬ್‍ನಲ್ಲಿ ಶಿವಾಯ್ ಚಿತ್ರದ ಬೋಲೊ ಹರ್ ಹರ್ ಹರ್ ಸಾಂಗ್ ಹವಾ
ಬಾಲಿವುಡ್ ನಟ ಅಜಯ್ ದೇವಗನ್ ನಟಿಸಿ ನಿರ್ದೇಶಿಸುತ್ತಿರುವ ಶಿವಾಯ್ ಚಿತ್ರದ ಟೈಟಲ್ ಸಾಂಗ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಚಿತ್ರದಲ್ಲಿ ಅಜಯ್ ದೇವಗನ್ ಪರ್ವತಾರೋಹಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಟೈಟಲ್ ಸಾಂಗ್ ನಲ್ಲಿ ಮಹದೇವನ ವರ್ಣನೆ ಇದೆ.
