ಮನರಂಜನೆ
ಹಾಲಿವುಡ್ ನಟ ವಿನ್ ಡೀಸಲ್-ದೀಪಿಕಾ ಪಡುಕೋಣೆ ಲುಂಗಿ ಡ್ಯಾನ್ಸ್
ಹಾಲಿವುಡ್ ಚಿತ್ರ ತ್ರಿಬಲ್ ಎಕ್ಸ್ ಸಿರೀಸ್ ನ ರಿಟರ್ನ್ ಆಫ್ ಕ್ಸ್ಯಾಂಡರ್ ಕೇಜ್ ಚಿತ್ರದ ಪ್ರಚಾರಾರ್ಥ ಭಾರತಕ್ಕೆ ಬಂದಿರುವ ಹಾಲಿವುಡ್ ನಟ ವಿನ್ ಡೀಸಲ್ ಮತ್ತು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ. ಅವರು ಕಾರ್ಯಕ್ರಮವೊಂದರಲ್ಲಿ ಲುಂಗಿ ಡ್ಯಾನ್ಸ್ ಮಾಡಿದರು.
