ಮನರಂಜನೆ
ಮಲಹೊರುವ ಅನಿಷ್ಠ ಪದ್ಧತಿ ಕುರಿತ 'ಅಮರಾವತಿ' ಚಿತ್ರದ ಟ್ರೈಲರ್
ಮಲಹೊರುವ ಅನಿಷ್ಠ ಪದ್ಧತಿ ಕುರಿತ ಅಮರಾವತಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಜಟ್ಟ, ಮೈತ್ರಿ ಚಿತ್ರ ಖ್ಯಾತಿಯ ಬಿಎಂ ಗಿರಿರಾಜ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಅಚ್ಯುತ್ ಕುಮಾರ್, ನಿನಾಸಂ ಅಶ್ವತ್, ವೈಶಾಲಿ ದೀಪಕ್ ಅಭಿನಯಿಸಿದ್ದಾರೆ.
