ಮನರಂಜನೆ
ರಚಿತಾ ರಾಮ್ 'ಜಿಲ್ಕಾ ಜಿಲ್ಕಾ' ರಿಮಿಕ್ಸ್ ವಿಡಿಯೋ
ಜೂಹಿ ಚಾವ್ಲಾ ರೆಟ್ರೋ ಅವತಾರದಲ್ಲಿ ಕಾಣಿಸಿಕೊಂಡಿದ್ದ 'ಪುಷ್ಪಕ ವಿಮಾನ' ಸಿನೆಮಾದ ಹಾಡು 'ಜಿಲ್ಕಾ ಜಿಲ್ಕಾ'. ಈಗ ಅದರ ರಿಮಿಕ್ಸ್ ಅವತಾರಕ್ಕೆ ನಟಿ ರಚಿತಾ ರಾಮ್ ಹೆಜ್ಜೆ ಹಾಕಿದ್ದಾರೆ. ಆರ್ ಜೆ ಪ್ರದೀಪ್ ಅಭಿಯಾನದ ಸಕತ್ ಸ್ಟುಡಿಯೋ ಈ ಹಾಡನ್ನು ನಿರ್ಮಿಸಿ ಸಾಮಾಜಿಕ ಜಾಲತಾಣದಲ್ಲಿ ಇಂದು ಬಿಡುಗಡೆ ಮಾಡಲಿದೆ.
