ಮನರಂಜನೆ
ಟೇಕ್ ಆಫ್ ಮಲಯಾಳಿ ಸಿನೆಮಾ ಟ್ರೇಲರ್
ಇರಾಕ್ ನಲ್ಲಿ ಯುದ್ಧದ ಸಮಯದಲ್ಲಿ ಸಿಲುಕುವ ಕೇರಳದ ನರ್ಸ್ ಗಳನ್ನು ರಕ್ಷಿಸುವ ಕಥಾ ಹಂದರ ಹೊಂದಿರುವ ಮಲಯಾಳಂ ಸಿನೆಮಾ 'ಟೇಕ್ ಆಫ್'ನ ಟ್ರೇಲರ್ ಬಿಡುಗಡೆಯಾಗಿದ್ದು ವೈರಲ್ ಆಗಿದೆ. ಪಾರ್ವತಿ, ಕುಂಚಾಚಿಕೊ ಬಾಬನ್, ಪ್ರಕಾಶ್ ಬೆಳವಾಡಿ ಮುಂತಾದವರು ನಟಿಸಿರುವ ಈ ಸಿನೆಮಾವನ್ನು ಮಹೇಶ್ ನಾರಾಯಣನ್ ನಿರ್ದೇಶಿಸಿದ್ದಾರೆ.
