ಮನರಂಜನೆ
ನಿವೇದಿತ ಅಭಿನಯದ ಶುದ್ಧಿ ಚಿತ್ರದ ಟೀಸರ್
ನಟಿ ನಿವೇದಿತ ನಟನೆಯ ಶುದ್ಧಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಆದರ್ಶ ಎಚ್ ಈಶ್ವರಪ್ಪ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಲಾರೆನ್ ಸ್ಪಾರ್ಟನೋ, ಅಮೃತ ಕರಗಡ ಅಭಿನಯಿಸಿದ್ದಾರೆ. ಚಿತ್ರವನ್ನು ನಂದಿನಿ ಮಾದೇಶ್ ಮತ್ತು ಮಾದೇಶ್ ಟಿ ಭಾಸ್ಕರ್ ನಿರ್ಮಿಸಿದ್ದಾರೆ.
