ಮನರಂಜನೆ
ಶ್ರೀನಿವಾಸ ಕಲ್ಯಾಣ (2017) ಟ್ರೇಲರ್
ಎಂ ಜಿ ಶ್ರೀನಿವಾಸ್ ಬರೆದು ನಿರ್ದೇಶಿಸಿರುವ 'ಶ್ರೀನಿವಾಸ ಕಲ್ಯಾಣ' ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ಈ ರೋಮ್ಯಾಂಟಿಕ್ ಹಾಸ್ಯ ಚಿತ್ರದಲ್ಲಿ ಎಂ ಜಿ ಶ್ರೀನಿವಾಸ್, ಕವಿತಾ, ನಿಖಿಲ ರಾವ್, ಅಚ್ಯುತ್ ಕುಮಾರ್, ದತ್ತಣ್ಣ ಮುಂತಾದವರು ನಟಿಸಿದ್ದಾರೆ. ಫೆಬ್ರವರಿಯಲ್ಲಿ ಸಿನೆಮಾ ತೆರೆ ಕಾಣಲಿದೆ.
