ಸುದ್ದಿ
ಪ್ಯಾರಚ್ಯೂಟ್ ಇಲ್ಲದೆ 25000 ಅಡಿ ಎತ್ತರದಿಂದ ಜಿಗಿದು ಇತಿಹಾಸ ನಿರ್ಮಾಣ
ಇತಿಹಾಸ ನಿರ್ಮಿಸಲು ಜನರು ಏನು ಬೇಕಾದರೂ ಮಾಡುತ್ತಾರೆ ಎನ್ನುವುದಕ್ಕೆ ಇದೂ ಪ್ರತ್ಯೇಕ್ಷ ಸಾಕ್ಷಿ. ಅಮೆರಿಕದ ಸ್ಕೈ ಡೈವರ್ ಆದ ಲೂರೆ ಏರಿನ್ಸ್ ಎಂಬಾತ ಸುಮಾರು 25000 ಮೀಟರ್ ಎತ್ತರದಿಂದ ಪ್ಯಾರಚ್ಯೂಟ್ ಇಲ್ಲದೆಯೇ ಸ್ಕೈ ಡೈವ್ ಮಾಡಿ ನೆಲದ ಮೇಲೆ ಕಟ್ಟಲಾಗಿದ್ದ ಪರದೆ ಮೇಲೆ ಬೀಳುವ ಮೂಲಕ ಇತಿಹಾಸ ನಿರ್ಮಿಸಿದ್ದಾನೆ.
