ಸುದ್ದಿ
ವಿಂಗ್ ಸೂಟ್ ಸಾಹಸಿ ನೇರಪ್ರಸಾರ ಮಾಡುತ್ತಲೇ ಮೃತಪಟ್ಟ ದಾರುಣ ದೃಶ್ಯಾವಳಿ
ವಿಂಗ್ ಸೂಟ್ ಸಾಹಸಿ ಇಟಲಿ ಮೂಲದ 28 ವರ್ಷದ ಅರ್ಮಿನ್ ಸ್ಕೀಂಡರ್ ಎಂಬುವರು ವಿಂಗ್ ಸೂಟ್ ಸಾಹಸದ ನೇರಪ್ರಸಾರ ಮಾಡುತ್ತಲೇ ಆಯಾ ತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಲಂಡನ್ ನಲ್ಲಿ ನಡೆದಿದೆ. ಲೈವ್ ವಿಡಿಯೋದಲ್ಲಿ ಅರ್ಮಿನ್ ಹಾರುತ್ತಿದ್ದು ಕೆಲ ಹೊತ್ತಿನ ಬಳಿಕ ಜೋರಾಗಿ ಕೂಗಿಕೊಂಡ ಧ್ವನಿಯಷ್ಟೇ ಕೇಳಿದೆ.
