ಸುದ್ದಿ
ಮರದ ಮೇಲೆ ಅಪರಿಚಿತ ಮಹಿಳೆ ನಮಾಜ್ ವಿಡಿಯೋ ವೈರಲ್
ಉತ್ತರಪ್ರದೇಶ ಜೌನ್ ಪುರದಲ್ಲಿ ಅಪರಿಚಿತ ಮಹಿಳೆಯೊಬ್ಬಳು ಎತ್ತರವಾದ ಬೇವಿನ ಮರ ಏರಿ ಸಣ್ಣದಾದ ಕೊಂಬೆ ಮೇಲೆ ನಮಾಜ್ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಮಸೀದಿಯಲ್ಲಿ ನಮಾಜ್ ನಡೆಯುತ್ತಿದ್ದಂತೆ ಮರದ ಮೇಲೆ ಪ್ರತ್ಯಕ್ಷವಾಗುವ ಮಹಿಳೆ ನಮಾಜ್ ಮುಗಿಸಿ ಇದ್ದಕ್ಕಿಂದಂತೆ ಮಾಯವಾಗುತ್ತಾಳೆ. ಮರದ ಕೆಳಗೆ ನೂರಾರು ಕುತೂಹಲಿಗರು ಜಮಾಯಿಸಿ ಈ ಚಮತ್ಕಾರ ನೋಡಲು ಮುಂದಾಗಿದ್ದಾರೆ.
