ಸುದ್ದಿ
ಟರ್ಮಿನೇಟರ್ ಖ್ಯಾತಿಯ ನಟ ಅರ್ನಾಲ್ಡ್ ರನ್ನು ಅಟ್ಟಾಡಿಸಿದ ಆನೆ!
ಅರ್ನಾಲ್ಡ್ ಸ್ಪೋರ್ಟ್ಸ್ ಫೆಸ್ಟಿವಲ್ ನ ಪ್ರಚಾರಕ್ಕಾಗಿ ದಕ್ಷಿಣ ಆಫ್ರಿಕಾಗೆ ತೆರಳಿದ್ದ ಅರ್ನಾಲ್ಡ್, ಬಿಡುವಿನ ವೇಳೆಯಲ್ಲಿ ಸಫಾರಿಗೆ ತೆರಳಿದ್ದಾರೆ. ಈ ವೇಳೆ ಅರ್ನಾಲ್ಡ್ ಅವರಿದ್ದ ಕಾರನ್ನು ಆಫ್ರಿಕಾದ ದೈತ್ಯ ಕಾಡಾನೆಯೊಂದು ಅಟ್ಟಾಡಿಸಿದ್ದು, ಅರ್ನಾಲ್ಡ್ ಮತ್ತು ಅವರ ತಂಡ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
