ಸುದ್ದಿ
ಭೀಕರ ವಿಡಿಯೋ: ಟ್ರಕ್ ಸ್ಕಿಡ್ ಆಗಿ ಹೊರಕ್ಕೆ ಎಸೆಯಲ್ಪಟ್ಟ ಚಾಲಕ
ದಕ್ಷಿಣ ಚೀನಾದಲ್ಲಿ ವೇಗವಾಗಿ ಬರುತ್ತಿದ್ದ ಟ್ರಕ್ ವೊಂದು ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಸ್ಕೀಡ್ ಆಗಿದೆ. ಟ್ರಕ್ ವೇಗಕ್ಕೆ ಚಾಲಕ ಹಾಗೂ ಪ್ರಯಾಣಿಕನೊಬ್ಬ ಟ್ರಕ್ ನಿಂದ ಹೊರಕ್ಕೆ ಹಾರಿದ ದೃಶ್ಯಾವಳಿಗಳೂ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಕೃಪೆಛ viral india tv
