ಸುದ್ದಿ
ಇದು ಪ್ರೋ ಕುಸ್ತಿ ಅಲ್ಲ: ದೈತ್ಯ ಅಳಿಲುಗಳ ಜಂಗಿಕುಸ್ತಿ
ಬೀಜಿಂಗ್: ಚೀನಾದ ಹೈಕ್ಸಿ ಮೊಂಗೊಲ್ ನ ಹೆದ್ದಾರಿಯಲ್ಲಿ ಎರಡು ದೈತ್ಯ ಅಳಿಲುಗಳು ಕಾದಾಟ ನಡೆಸಿರುವ ವಿಡಿಯೋ ಇದೀಗ ವೈರಲ್ ಆಗಿದೆ. ರಸ್ತೆ ಮಧ್ಯೆ ದೈತ್ಯ ಅಳಿಲುಗಳು ಕುಸ್ತಿಪಟುಗಳಂತೆ ಕಾದಾಡಿವೆ. ಅಳಿಲುಗಳು ಹಿಂದಿನ ಕಾಲಿನ ಮೇಲೆ ನಿಂತುಕೊಂಡು ಮುಂಗಾಲಿನಿಂದ ಒಂದನ್ನೊಂದು ಹೊಡೆದು ಕುಸ್ತಿ ಮಾಡಿವೆ. ವಿಡಿಯೋ ಕೃಪೆ: ಯೂಟ್ಯೂಬ್
