ಸುದ್ದಿ
ಬಿಎಸ್ ಬೊಮ್ಮಾಯಿ ಡೈನಮಿಕ್ ಸಿಎಂ, ತಾಲಿಬಾನಿ ಕಪಿಮುಷ್ಠಿಗೆ ಅಫ್ಘಾನ್: ಕನ್ನಡಪ್ರಭ.ಕಾಮ್‌ನಲ್ಲಿ ಇಂದಿನ ಸುದ್ದಿಗಳು 16-08-21
ತಾಲಿಬಾನಿಗಳ ಅಟ್ಟಹಾಸಕ್ಕೆ ಹೆದರಿ ಅಲ್ಲಿನ ಸಿರಿವಂತರು ಸೇರಿದಂತೆ ನಾಗರಿಕರು ದೇಶವನ್ನು ತೊರೆಯಲು ಮುಂದಾಗಿದ್ದಾರೆ. ಇದೇ ವೇಳೆ ವಿಮಾನದ ಟೈರ್ ಮೇಲೆ ಹತ್ತಿದ್ದ ಕೆಲ ಆಫ್ಗಾನಿಗರು ಆಗಸದ ಮಧ್ಯದಲ್ಲಿ ವಿಮಾನದಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
