ಕ್ರೀಡೆ
ಮನ್ದೀಪ್ ಜತೆ ಪಂಜಾಬಿ ಹಾಡಿಗೆ ಕುಣಿದ ಗೇಯ್ಲ್, ಕೊಹ್ಲಿ
ಐಪಿಎಲ್ ಫೈನಲ್ ಗೆ ಎಂಟ್ರಿ ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಬಿಂದಾಸ್ ಜೋಶ್ ನಲ್ಲಿದ್ದಾರೆ. ಇತ್ತೀಚೆಗಷ್ಟೇ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ಕ್ರಿಸ್ ಗೇಯ್ಲ್ ಹಾಗೂ ಮನ್ ದೀಪ್ ಸಿಂಗ್ ಕುಣಿದು ಕುಪ್ಪಳಿಸಿರುವ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
