ಕ್ರೀಡೆ
ಕೊಹ್ಲಿ ಜಿಮ್ ಪಾಟ್ನರ್ ಯಾರು ಗೊತ್ತೆ...ಈ ವಿಡಿಯೋ ನೋಡಿ ತಿಳಿಯುತ್ತೆ!
ಟೀಂ ಇಂಡಿಯಾ ತಂಡದಲ್ಲಿ ಸದಾ ಫಿಟ್ನೆಸ್ ಆಗಿರುವ ಆಟಗಾರ ಎಂದರೆ ಅದು ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ. ಕೊಹ್ಲಿ ಜಿಮ್ ಪಾಟ್ನರ್ ಯಾರು ಎಂದು ತಿಳಿದಿದ್ದೀರಾ. ಅದೇ ಈ ನಾಯಿ ಮರಿ. ತಮ್ಮ ಪ್ರೀತಿಯ ನಾಯಿ ಮರಿಯೊಂದಿಗೆ ವಿಡಿಯೋ ಒಂದನ್ನು ಮಾಡಿ ವಿರಾಟ್ ಇನ್‌ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದು ಇದೀಗ ವೈರಲ್ ಆಗಿದೆ.
