ಏಂಜಲಿನಾ ಜೋಲಿಯ ನಗ್ನ ಚಿತ್ರದ ಬೆಲೆ 1800 ಪೌಂಡ್!

ಲಿವುಡ್‌ನ ಖ್ಯಾತ ನಟಿ ಏಂಜಲಿನಾ ಜೋಲಿಯ ಬ್ಲಾಕ್ ಆ್ಯಂಡ್ ವೈಟ್ ನಗ್ನ ಚಿತ್ರವನ್ನು ಲಂಡನ್ ಗ್ಯಾಲರಿಯಲ್ಲಿ ಮಾರಾಟಕ್ಕಿರಿಸಲಾಗಿದೆ. ಚಿತ್ರದ ಬೆಲೆ...
ಏಂಜಲಿನಾ ಜೋಲಿಯ ನಗ್ನ ಚಿತ್ರ - ಏಂಜಲಿನಾ ಜೋಲಿ
ಏಂಜಲಿನಾ ಜೋಲಿಯ ನಗ್ನ ಚಿತ್ರ - ಏಂಜಲಿನಾ ಜೋಲಿ

ಲಂಡನ್:  ಹಾಲಿವುಡ್‌ನ ಖ್ಯಾತ ನಟಿ ಏಂಜಲಿನಾ ಜೋಲಿಯ ಬ್ಲಾಕ್ ಆ್ಯಂಡ್ ವೈಟ್ ನಗ್ನ ಚಿತ್ರವನ್ನು ಲಂಡನ್ ಗ್ಯಾಲರಿಯಲ್ಲಿ ಮಾರಾಟಕ್ಕಿರಿಸಲಾಗಿದೆ.
ಚಿತ್ರದ ಬೆಲೆ 1800 ಪೌಂಡ್! (ಅಂದಾಜು 182049.71 ರು.)

1995ರಲ್ಲಿ ತೆಗೆದ ಜೋಲಿಯ ಅಪರೂಪದ ಫೋಟೋ ಆಗಿದೆ ಇದು. ಈ ಫೋಟೋ ತೆಗೆದಾಗ ಜೋಲಿಯ ವಯಸ್ಸು 20 ಆಗಿತ್ತು.

ನಗ್ನವಾಗಿ ಕುಳಿತುಕೊಂಡಿರುವ ಏಂಜಲಿನಾ ಜೋಲಿ ಚಿತ್ರವೀಗ ಲಂಡನ್‌ನ ಜೀಬ್ರಾ ಒನ್ ಗ್ಯಾಲರಿಯಲ್ಲಿ ಹೆಚ್ಚು ಗಮನ ಸೆಳೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com