'ಮೊದಲು ಮತ್ತು ಮೊಟ್ಟಮೊದಲು - ನೋ ಸೆಲ್ಫಿ!! ದೇಶಕ್ಕೆ ಭೇಟಿ ನೀಡುವ ಇತರೆ ದೇಶಗಳ ಮುಖ್ಯಸ್ಥರೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದು ಸೂಕ್ತವಲ್ಲ ಮತ್ತು ಅಪ್ರಸ್ತೂತ' ಎಂದು ಶಿಷ್ಟಾಚಾರ ತಜ್ಞೆ ಹಾಗೂ ಸದನ ವಿದೇಶಾಂಗ ವ್ಯವಹಾರಗಳ ಸಮಿತಿ ಸದಸ್ಯೆ ಎಲಿಜಬೆತ್ ಹೆಂಗ್ ಅವರು ಆದೇಶ ಹೊರಡಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಅಮೆರಿಕದ ನಾಯಕರಾರೂ ಮೋದಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದನ್ನು ಬಿಟ್ಟು, ಅವರ ಆಟೋಗ್ರಾಫ್ ಗಾಗಿ ಮುಗಿಬಿದ್ದಿದ್ದರು.