ಅಮೆರಿಕಾದ ಆ್ಯಂಡ್ರೂಸ್ ಸೇನಾನೆಲೆಯಲ್ಲಿ ಗುಂಡಿನ ಸದ್ದು: ಹೈಅಲರ್ಟ್

ಅಮೆರಿಕದ ವಾಷ್ಟಿಂಗ್ಟನ್ ಡಿ.ಸಿ ಹೊರವಲಯದಲ್ಲಿರುವ ಆ್ಯಂಡ್ರೂಸ್ ಸೇನಾನೆಲೆಯಲ್ಲಿ ಗುಂಡಿನ ಮೊರೆತ ಕೇಳಿಸಿದ್ದರಿಂದ ಕಾರ್ಯನಿರ್ವಹಣೆಯನ್ನು...
ಆ್ಯಂಡ್ರೂಸ್ ಸೇನಾನೆಲೆ
ಆ್ಯಂಡ್ರೂಸ್ ಸೇನಾನೆಲೆ

ಅಮೆರಿಕ: ಅಮೆರಿಕದ ವಾಷ್ಟಿಂಗ್ಟನ್ ಡಿ.ಸಿ ಹೊರವಲಯದಲ್ಲಿರುವ ಆ್ಯಂಡ್ರೂಸ್ ಸೇನಾನೆಲೆಯಲ್ಲಿ ಗುಂಡಿನ ಮೊರೆತ ಕೇಳಿಸಿದ್ದರಿಂದ ಕಾರ್ಯನಿರ್ವಹಣೆಯನ್ನು ಸ್ಧಗಿತಗೊಳಿಸಲಾಗಿದೆ.

ಜಗತ್ತಿನ ಅಗ್ರಗಣ್ಯ ಸೇನಾನೆಲೆಯಾಗಿರುವ ಆ್ಯಂಡ್ರೂಸ್ ಸೇನಾನೆಲೆಯಲ್ಲಿ ಬಂದೂಕುಧಾರಿಯೊಬ್ಬ ಅಡಗಿರುವ ಮಾಹಿತಿ ಹಿನ್ನೆಲೆ ಕಾರ್ಯನಿರ್ವಹಣೆಯನ್ನು ಸ್ಧಗಿತಗೊಳಿಸಲಾಗಿದೆ. ಇನ್ನು ಸೇನಾನೆಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು ಹೈಅಲರ್ಟ್ ಘೋಷಿಸಲಾಗಿದೆ.

ಅಮೆರಿಕ ಅಧ್ಯಕ್ಷರು ಸಂಚರಿಸುವ ಏರ್ಫೋರ್ಸ್-1 ವಿಮಾನವನ್ನು ಈ ಸೇನಾನೆಲೆಯಲ್ಲಿ ನಿಲ್ಲಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com