ವಿಶ್ವಬ್ಯಾಂಕ್ ನೀಡುವ 200 ಶತಕೋಟಿ ಡಾಲರ್ ನೆರವಿನ ಪೈಕಿ 100 ಶತಕೋಟಿ ಡಾಲರ್ ನೇರ ಹಣಕಾಸು ನೆರವಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಉಳಿಕೆಯ ಹಣದ ಮೂರನೇ ಒಂದು ಭಾಗವನ್ನು ವಿಶ್ವಬ್ಯಾಂಕ್'ನ 2 ಸಂಸ್ಥೆಗಳು ಭರಿಸಲಿದ್ದು, ಉಳಿದ ಭಾಗವನ್ನು ಖಾಸಗಿ ಹೂಡಿಕೆ ಮೂಲಕ ಸಂಗ್ರಹಿಸಲಾಗುತ್ತದೆ ಎಂದು ವಿವರಿಸಿದೆ.