ಥಾಯ್ಲೆಂಡ್ ಗುಹೆ ರಕ್ಷಣೆ ಪ್ರದೇಶ ಇನ್ನೂ ಮುಂದೆ 'ಮ್ಯೂಸಿಯಂ'

ಇಡೀ ವಿಶ್ವದಾದ್ಯಂತ ಪ್ರಶಂಸೆಗೆ ಪಾತ್ರವಾಗಿರುವ ಥಾಯ್ಲೆಂಡ್ ಗುಹೆ ರಕ್ಷಣೆ ಕಾರ್ಯಾಚರಣೆಯ ಪ್ರದೇಶ ಇನ್ನೂ ಮುಂದೆ ಮ್ಯೂಸಿಯಂ ಆಗಿ ಪರಿವರ್ತನೆಯಾಗಲಿದೆ.
ಗುಹೆ ರಕ್ಷಣಾ ಕಾರ್ಯಾಚರಣೆ ನಡೆಸಿದ ಸ್ಥಳ
ಗುಹೆ ರಕ್ಷಣಾ ಕಾರ್ಯಾಚರಣೆ ನಡೆಸಿದ ಸ್ಥಳ
ಥಾಯ್ಲೆಂಡ್: ಇಡೀ ವಿಶ್ವದಾದ್ಯಂತ ಪ್ರಶಂಸೆಗೆ ಪಾತ್ರವಾಗಿರುವ ಥಾಯ್ಲೆಂಡ್ ಗುಹೆ ರಕ್ಷಣೆ ಕಾರ್ಯಾಚರಣೆಯ ಪ್ರದೇಶ ಇನ್ನೂ ಮುಂದೆ ಮ್ಯೂಸಿಯಂ ಆಗಿ ಪರಿವರ್ತನೆಯಾಗಲಿದೆ.
ಜಲಾವೃತಗೊಂಡಿದ್ದ ಗುಹೆಯೊಳಗೆ ಸಿಲುಕಿದ್ದ  12 ಬಾಲಕರು ಹಾಗೂ ಅವರ ಕೋಚ್ ನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ  ಸಾಹಸಿಗಳಿಗೆ  ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಆ ಪ್ರದೇಶವನ್ನು  ಮ್ಯೂಸಿಯಂ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com