ಶೀಘ್ರ ದೇಶದಲ್ಲಿ ವಾಣಿಜ್ಯ ಚಟುವಟಿಕೆ ಸಹಜ ಸ್ಥಿತಿಗೆ: ಟ್ರಂಪ್ ಆಶಯ

ಕೊರೋನ ಸೊಂಕಿನ ಕಾರಣದಿಂದ ಸ್ಥಗಿತವಾಗಿರುವ ಅಮೆರಿಕದ ಕೆಲವು ರಾಜ್ಯಗಳಲ್ಲಿ ಮೇ.1 ರ ಮೊದಲು ಪರಿಸ್ಥಿತಿ ಸಧಾರಿಸಿ , ವಾಣಿಜ್ಯ ಚಟುವಟಿಕೆ ಸಹಜ ಸ್ಥತಿಗೆ ಮರಳಲಿದೆ ಎಂಬ ಆಶಯವನ್ನು ಅಧ್ಯಕ್ಷ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಕ್ತಪಡಿಸಿದ್ದಾರೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಕೊರೋನ ಸೊಂಕಿನ ಕಾರಣದಿಂದ ಸ್ಥಗಿತವಾಗಿರುವ ಅಮೆರಿಕದ ಕೆಲವು ರಾಜ್ಯಗಳಲ್ಲಿ ಮೇ.1 ರ ಮೊದಲು ಪರಿಸ್ಥಿತಿ ಸಧಾರಿಸಿ , ವಾಣಿಜ್ಯ ಚಟುವಟಿಕೆ ಸಹಜ ಸ್ಥತಿಗೆ ಮರಳಲಿದೆ ಎಂಬ ಆಶಯವನ್ನು ಅಧ್ಯಕ್ಷ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಕ್ತಪಡಿಸಿದ್ದಾರೆ.

"ಇದು ಬಹಳ ಹತ್ತಿರದಲ್ಲಿದೆ, ಬಹುಶಃ ಮೇ 1 ರ ದಿನಾಂಕಕ್ಕಿಂತ ಮುಂಚೆಯೇ, ಅದು ಕೆಲವು ರಾಜ್ಯಗಳಲ್ಲಿ ಜನಜೀವನ ಮೊದಲಿನಂತೆ ಚಲಿಸಲಿದೆ ದೇಶದ ಆರ್ಥಿಕ ಚಟುವಟಿಕೆ ಮತ್ತೆ ಪುನರಾರಂಭಗೊಳ್ಳುವ ಯೋಜನೆಗಳ ಬಗ್ಗೆ ಟ್ರಂಪ್ ಮುನ್ಸೂಚನೆ ನೀಡಿದರು.

ದೇಶದ ಆರ್ಥಿಕತೆಯನ್ನು ಪುನಃ ತೆರೆಯುವ ಯೋಜನೆಗಳನ್ನು ಅಂತಿಮಗೊಳಿಸಲು ಟ್ರಂಪ್ ಆಡಳಿತ ಈ ವಾರದಲ್ಲಿ ಎಲ್ಲಾ ಗೌರ್ನರ್ ಜೊತೆ ವಿವರಗಳನ್ನು ಚರ್ಚಿಸಲಿದೆ ಎಂದೂ ಅಧ್ಯಕ್ಷರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com