ಬಾಂಗ್ಲಾದಿಂದ ಭಾರತಕ್ಕೆ ಸಿಮೆಂಟ್ ರಫ್ತು ಪ್ರಮಾಣ ವೃದ್ಧಿ

ಬಾಂಗ್ಲಾದೇಶದಿಂದ ಭಾರತಕ್ಕೆ 2018-19  ನೇ ಸಾಲಿನಲ್ಲಿ 4660,883,56 ಡಾಲರ್ ಮೊತ್ತದ ಸಿಮೆಂಟ್ ರಫ್ತು ಆಗಿದೆ ಎಂದು ಬಾಂಗ್ಲಾದೇಶ ರಫ್ತು ಉತ್ತೇಜನಾ ಬ್ಯೂರೋ ತಿಳಿಸಿದೆ. 
ಬಾಂಗ್ಲಾದಿಂದ ಭಾರತಕ್ಕೆ ಸಿಮೆಂಟ್ ರಫ್ತು ಪ್ರಮಾಣ ವೃದ್ಧಿ
ಬಾಂಗ್ಲಾದಿಂದ ಭಾರತಕ್ಕೆ ಸಿಮೆಂಟ್ ರಫ್ತು ಪ್ರಮಾಣ ವೃದ್ಧಿ

ಢಾಕಾ: ಬಾಂಗ್ಲಾದೇಶದಿಂದ ಭಾರತಕ್ಕೆ 2018-19  ನೇ ಸಾಲಿನಲ್ಲಿ 4660,883,56 ಡಾಲರ್ ಮೊತ್ತದ ಸಿಮೆಂಟ್ ರಫ್ತು ಆಗಿದೆ ಎಂದು ಬಾಂಗ್ಲಾದೇಶ ರಫ್ತು ಉತ್ತೇಜನಾ ಬ್ಯೂರೋ ತಿಳಿಸಿದೆ. 

2014-15 ರಲ್ಲಿ 786,839,85 ಡಾಲರ್, 2016-17ನೇ ಸಾಲಿನಲ್ಲಿ 6779,809,84 ಡಾಲರ್, 2017-18 ರಲ್ಲಿ 7905,618,73 ಡಾಲರ್ ಮೊತ್ತದ ಸಿಮೆಂಟ್ ರಫ್ತಾಗಿದೆ ಎಂದು ಬ್ಯೂರೋ ತಿಳಿಸಿದೆ. 

ಅಂತಾರಾಷ್ಟ್ರೀಯ ಗುಣಮಟ್ಟದಿಂದ ಬಾಂಗ್ಲಾದೇಶ ಸಿಮೆಂಟ್ ಗೆ ಭಾರತದಲ್ಲಿ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ನಾಲ್ಕನೇ ಪೀಳಿಗೆಯ ಹೈಡ್ರಾಕ್ಸಿಈಥೈಲ್ ಸೆಲ್ಯುಲೋಸ್ ತಂತ್ರಜ್ಞಾನ ವನ್ನು ಸಿಮೆಂಟ್ ಉತ್ಪಾದನೆಗೆ ಬಳಸಲಾಗುತ್ತಿದೆ ಎಂದು ಬ್ಯೂರೋ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com