Advertisement
ಕನ್ನಡಪ್ರಭ >> ವಿಷಯ

Rajinikanth

Soundarya Rajinikanth gears up for second wedding in January 2019

ಜನವರಿಯಲ್ಲಿ 2ನೇ ಮದುವೆಗೆ ಸಿದ್ಧವಾದ ರಜನಿ ಪುತ್ರಿ ಸೌಂದರ್ಯ  Nov 13, 2018

ತಮಿಳು ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರ ಎರಡನೇ ಪುತ್ರಿ, ನಿರ್ದೇಶಕಿ ಸೌಂದರ್ಯ ಅವರು ಎರಡನೇ ಮದುವೆಯಾಗಲು...

Rajinikanth

ಪ್ರಧಾನಿ ಮೋದಿ ಪರ ಸೂಪರ್ ಸ್ಟಾರ್ ರಜನಿಕಾಂತ್ ಬ್ಯಾಟಿಂಗ್!  Nov 13, 2018

2019 ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳೆಲ್ಲಾ ಒಗ್ಗೂಡಿ ಹೋರಾಟ ನಡೆಸಲಿವೆ ಎಂಬ ಮಾತುಗಳ ನಡುವೆ ಸೂಪರ್ ಸ್ಟಾರ್ ಮೋದಿ ವಿರುದ್ಧ 10 ಜನ ಒಗ್ಗೂಡಿದ್ದರೂ ಅವರೇ ಸಮರ್ಥ ಎಂದು ಹೇಳಿಕೆ ನೀಡಿದ್ದಾರೆ.

Narendra Modi-Rajinikanth

ಬಿಜೆಪಿ ಅಪಾಯಕಾರಿ ಎಂದ ನಟ ರಜನಿಕಾಂತ್ ಅವರ ಮುಂದಿನ ನಡೆ ಏನು?  Nov 12, 2018

ಪ್ರಧಾನಿ ನರೇಂದ್ರ ಮೋದಿ ಅವರ ಕೆಲ ಯೋಜನೆಗಳನ್ನು ಬೆಂಬಲಿಸುತ್ತಿದ್ದ ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಇದೀಗ ಬಿಜೆಪಿ ಅಪಾಯಕಾರಿ ಎಂದು...

After Sarkar and Thugs of Hindostan, Tamilrockers threatens to leak Rajinikanth’s 2.0 Movie

ಥಗ್ಸ್ ಆಫ್ ಹಿಂದೂಸ್ತಾನ್, ಸರ್ಕಾರ್ ಬಳಿಕ ರಜನಿಕಾಂತ್ 2.0 ಸೋರಿಕೆ ಮಾಡುವುದಾಗಿ ಬೆದರಿಕೆ?  Nov 11, 2018

ತಮಿಳ್ ರಾಕರ್ಸ್ ತಂಡ ಇದೀಗ ಇನ್ನೂ ಬಿಡುಗಡೆಯೇ ಆಗದ ರಜನಿಕಾಂತ್ ಅಭಿನಯದ ರೋಬೋ 2.0 ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದೆ ಎನ್ನಲಾಗಿದೆ.

Upendra-Shivarajkumar

'ಎ' 'ಉಪೇಂದ್ರ' ಚಿತ್ರ ಹೊಗಳಿದ ತಮಿಳು ನಿರ್ದೇಶಕ ಶಂಕರ್, ಉಪ್ಪಿ, ಶಿವಣ್ಣ ವಿರುದ್ಧ ಕನ್ನಡಿಗರು ಬೇಸರಗೊಂಡಿದ್ದೇಕೆ?  Nov 03, 2018

ಕನ್ನಡಿಗರಿಗೆ ಭಾಷಾಭಿಮಾನ ಇಲ್ಲ ಅಂತ ಕನ್ನಡಿಗರೇ ಸಾಕಷ್ಟು ಕಡೆ ಹೇಳಿಕೊಂಡು ಕೊರಗುತ್ತಾರೆ. ಇನ್ನು ಕನ್ನಡಿಗರಾದ ಉಪೇಂದ್ರ ಹಾಗೂ ಶಿವರಾಜಕುಮಾರ್...

2.0' trailer

2.0' ಟ್ರೇಲರ್: ಚಿಟ್ಟಿ ಆಗಿ ಮೋಡಿ ಮಾಡುತ್ತಿರುವ ರಜನಿ, ಹೊಸ ಹವಾ ಎಬ್ಬಿಸಿದ ಅಕ್ಷಯ್ ಕುಮಾರ್  Nov 03, 2018

ಸೂಪರ್ ಸ್ಟಾರ್ ರಜನಿಉಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ "2.0" ದ ಟ್ರೇಲರ್ ಬಿಡುಗಡೆಯಾಗಿದೆ. ಶಂಕರ್ ನಿರ್ದೇಶನದ ರಜನಿ ಹಾಗೂ ಬಾಲಿವುಡ್ ನಟ....

Boxing Champion Mary Kom meets Superstar Rajinikanth

ಸೂಪರ್ ಸ್ಟಾರ್ ರಜನಿಕಾಂತ್ ರನ್ನು ಭೇಟಿಯಾದ ಬಾಕ್ಸಿಂಗ್ ತಾರೆ ಮೇರಿ ಕೋಮ್!  Nov 03, 2018

ಐದು ಬಾರಿಯ ಬಾಕ್ಸಿಂಗ್ ಚಾಂಪಿಯನ್ ಭಾರತದ ಹೆಮ್ಮೆಯ ಮೇರಿ ಕೋಮ್ ಶುಕ್ರವಾರ ಚೆನ್ನೈನ ಪೋಸ್ ಗಾರ್ಡನ್ ನಿವಾಸದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿಯಾಗಿದ್ದಾರೆ.

DMK hits out at Rajinikanth, calls him 'puppet'

ರಜನಿಂಕಾತ್ 'ಸೂತ್ರದ ಬೊಂಬೆ': ಹಿರಿಯನ ನಟನ ವಿರುದ್ಧ ಡಿಎಂಕೆ ವಾಗ್ದಾಳಿ  Oct 26, 2018

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಡಿಎಂಕೆ, ರಜನಿಂಕಾತ್ ಕೆಲವರ ಕೈಯಲ್ಲಿ...

Rajinikanth

ಶಬರಿಮಲೆ: ವಯಸ್ಸಿಗೆ ಸಂಬಂಧಿಸಿದ ಹಳೆಯ ಸಂಪ್ರದಾಯದಲ್ಲಿ ಯಾರೊಬ್ಬರ ಹಸ್ತಕ್ಷೇಪ ಸಲ್ಲದು- ರಜನಿಕಾಂತ್  Oct 20, 2018

ಶಬರಿಮಲೆ ದೇಗುಲ ಪ್ರವೇಶದ ವಯಸ್ಸಿನ ವಿಚಾರಕ್ಕೆ ಸಂಬಂಧಿಸಿದಂತೆ ಹಳೆಯ ಸಂಪ್ರದಾಯದಲ್ಲಿ ಯಾರೊಬ್ಬರು ಹಸ್ತಕ್ಷೇಪ ಮಾಡಬಾರದೆಂದು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.

Ambi Ning Vayassaytho

ರಜನೀಕಾಂತ್ ಹೇಳಿದ್ದಕ್ಕೇ 'ಅಂಬಿ ನಿಂಗ್ ವಯಸ್ಸಾಯ್ತೋ' ಒಪ್ಪಿಕೊಂಡೆ: ಅಂಬರೀಶ್  Sep 27, 2018

ಇಡೀ ಜಗತ್ತಿಗೆ ನಾನು ಅಂಬರೀಷ್, ಆದರೆ ಒಮ್ಮೆ ನಾನು ಶೂಟಿಂಗ್ ಸೆಟ್ ಗೆ ಹೋದರೆ ನಾನೊಬ್ಬ ಕಲಾವಿದ ಮಾತ್ರ, ಯಾರೊಬ್ಬ ನಿರ್ದೇಶಕರನ್ನು ನಾನು ಭಯ ...

Prepare for Chitti: Actor Rajinikanth starrer '2.0' teaser is out!

'ಚಿಟ್ಟಿ ಇಸ್ ಬ್ಯಾಕ್': ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ 2.0 ಚಿತ್ರದ ಟೀಸರ್ ಬಿಡುಗಡೆ  Sep 13, 2018

ತಮಿಳುನಾಡಿನ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಜಂಟಿಯಾಗಿ ಮೊದಲ ಬಾರಿಗೆ ನಟಿಸಿರುವ ಬಹುನಿರೀಕ್ಷಿತ ಚಿತ್ರ 2.0 ಚಿತ್ರ ಟೀಸರ್ ಗುರುವಾರ ಬಿಡುಗಡೆಯಾಗಿದೆ...

Akshay Kumar

ಅಕ್ಷಯ್ ಹುಟ್ಟುಹಬ್ಬದಂದೆ 2.0 ಪೋಸ್ಟರ್ ರಿಲೀಸ್, ಅಕ್ಷಯ್ ಲುಕ್‌ಗೆ ಅಭಿಮಾನಿಗಳು ಫಿದಾ!  Sep 09, 2018

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು 51ರ ಹರಯಕ್ಕೆ ಕಾಲಿಟ್ಟಿದ್ದು ಈ ಸಂಭ್ರಮ ದಿನದಂದೆ 2.0 ಚಿತ್ರದ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ...

Rajinikanth

ಸೂಪರ್ ಸ್ಟಾರ್ ರಜನಿಕಾಂತ್ ಬಿಜೆಪಿ ಜತೆ ವಿಲೀನಕ್ಕೆ ವೇದಿಕೆ ಸಿದ್ಧ?  Sep 07, 2018

ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಇತ್ತೀಚೆಗಷ್ಟೇ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದು ತಮ್ಮದೇ ಪಾರ್ಟಿ ಘೋಷಣೆ ಮಾಡುತ್ತಾರೆ ಅಂತ ಹೇಳಲಾಗಿತ್ತು...

jayakumar

ಕರುಣಾನಿಧಿ ನಿಧನದ ವಿಚಾರದಲ್ಲಿ ರಜನಿಕಾಂತ್ ರಾಜಕೀಯ- ತಮಿಳುನಾಡು ಸಚಿವ  Aug 14, 2018

ಡಿಎಂಕೆ ವರಿಷ್ಠ ಕರುಣಾನಿಧಿ ನಿಧನದ ವಿಚಾರದಲ್ಲಿ ಸೂಪರ್ ಸ್ಟಾರ್ ಕಮ್ ರಾಜಕಾರಣಿ ರಜನಿಕಾಂತ್ ರಾಜಕೀಯ ಮಾಡುತ್ತಿದ್ದಾರೆ ಎಂದು ತಮಿಳುನಾಡು ಸಚಿವ ಡಿ. ಜಯ ಕುಮಾರ್ ಆರೋಪಿಸಿದ್ದಾರೆ.

Rajinikanth

ಸಿಎಂ ಪಳನಿ, ತಮಿಳುನಾಡಿನ ಇಡೀ ಸಂಪುಟ ಕರುಣಾನಿಧಿ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಬೇಕಿತ್ತು; ರಜನಿಕಾಂತ್  Aug 14, 2018

ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಹಾಗೂ ತಮಿಳುನಾಡು ರಾಜ್ಯದ ಇಡೀ ಸಂಪುಟ ಡಿಎಂಕೆ ಅಧ್ಯಕ್ಷ ಎಂ.ಕರುಣಾನಿಧಿಯವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಬೇಕಿತ್ತು ಎಂದು ರಜನಿಕಾಂತ್ ಅವರು ಮಂಗಳವಾರ ಹೇಳಿದ್ದಾರೆ...

Rajinikanth

ಕಾವೇರಿ ಆಸ್ಪತ್ರೆಗೆ ನಟ ರಜನಿಕಾಂತ್ ಭೇಟಿ: ಕರುಣಾನಿಧಿ ಆರೋಗ್ಯ ವಿಚಾರಣೆ  Aug 01, 2018

ನಟ- ರಾಜಕಾರಣಿ ರಜನೀಕಾಂತ್ ಮಂಗಳವಾರ ರಾತ್ರಿ ಚೆನ್ನೈನ ಕಾವೇರಿ ಆಸ್ಪತ್ರೆಗೆ ಭೇಟಿ ನೀಡಿ ಮಾಜಿ ಸಿಎಂ ಕರಣಾನಿಧಿ ಅವರ ಆರೋಗ್ಯ ಸ್ಥಿತಿಯ ಬಗ್ಗೆ ...

Page 1 of 1 (Total: 16 Records)

    

GoTo... Page


Advertisement
Advertisement