Advertisement
ಕನ್ನಡಪ್ರಭ >> ವಿಷಯ

Washington

US gives nod to sale of six Apache attack helicopters to India

ಭಾರತಕ್ಕೆ ವಿನಾಶಕಾರಿ ಅಪಾಚೆ ಹೆಲಿಕಾಪ್ಟರ್ ಮಾರಾಟ ಮಾಡಲು ಅಮೆರಿಕ ಒಪ್ಪಿಗೆ  Jun 13, 2018

ಅಮೆರಿಕ ಸೇನೆಯ ಪ್ರಮುಖ ಅಸ್ತ್ರಗಳಲ್ಲಿ ಒಂದಾಗಿರುವ ವಿಧ್ವಂಸಕ ದಾಳಿ ಸಾಮರ್ಥ್ಯದ ಆಪಾಚೆ ಹೆಲಿಕಾಪ್ಟರ್ ಗಳು ಶೀಘ್ರ ಭಾರತದ ಬತ್ತಳಿಕೆ ಸೇರಿಲಿದ್ದು, 6 ಆಪಾಚೆ ಹೆಲಿಕಾಪ್ಟರ್ ಗಳ ಖರೀದಿಸುವ ಭಾರತದ ಪ್ರಸ್ತಾಪಕ್ಕೆ ಅಮೆರಿಕ ಸರ್ಕಾರ ಒಪ್ಪಿಗೆ ನೀಡಿದೆ.

India fastest growing economy at 7.4 percent in 2018: International Monetary Fund

2018ರಲ್ಲಿ ಭಾರತದ ಆರ್ಥಿಕ ಪ್ರಗತಿ ದರ 7.4ಕ್ಕೆ ಏರಿಕೆ: ಐಎಂಎಫ್  May 09, 2018

ನೋಟು ನಿಷೇಧ ಮತ್ತು ಜಿಎಸ್ ಟಿ ತೆರಿಗೆ ಬಳಿಕ ಹಿನ್ನಡೆ ಅನುಭವಿಸಿದ್ದ ಭಾರತದ ಆರ್ಥಿಕ ಪ್ರಗತಿಯ ದರ ಏರಿಕೆಯಾಗಿದ್ದು, 2018ರಲ್ಲಿ ಭಾರತ 7.4ರಷ್ಟು ಆರ್ಥಿಕ ಪ್ರಗತಿ ಸಾಧಿಸಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ.

US Navy veteran who murdered Indian techie Srinivas Kuchibhotla gets life imprisonment

ಟೆಕಿ ಶ್ರೀನಿವಾಸ್ ಕುಚಿಬೋಟ್ಲಾ ಹತ್ಯೆ: ಅಪರಾಧಿಗೆ ಜೀವಾವಧಿ ಶಿಕ್ಷೆ  May 05, 2018

ಭಾರತೀಯ ಮೂಲದ ಟೆಕ್ಕಿ ಶ್ರೀನಿವಾಸ್ ಕುಚಿಬೋಟ್ಲಾ ಹತ್ಯೆ ಅಪರಾಧಿ ಅಮೆರಿಕ ನೌಕಾದಳದ ಹಿರಿಯ ಅಧಿಕಾರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ.

14 out of world’s 20 most polluted cities in India Says WHO

ವಿಶ್ವದ 20 ಅತ್ಯಂತ ಕಲುಷಿತ ನಗರಗಳ ಪೈಕಿ 14 ನಗರಗಳು ಭಾರತದಲ್ಲೇ ಇವೆ: ವಿಶ್ವ ಆರೋಗ್ಯ ಸಂಸ್ಥೆ  May 02, 2018

ವಿಶ್ವ ಆರೋಗ್ಯ ಸಂಸ್ಥೆ (ಡಬಲ್ಯೂ ಹೆಚ್ ಒ) ಬಿಡುಗಡೆ ಮಾಡಿರುವ ವಿಶ್ವದ 20 ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತದ 14 ನಗರಗಳು ಸೇರಿವೆ ಎಂದು ತಿಳಿದುಬಂದಿದೆ.

Changyong Rhee

ಚುನಾವಣೆ ಮಧ್ಯೆಯೂ ಭಾರತದ ಆರ್ಥಿಕ ಪ್ರಗತಿ ವೇಗವಾಗಿ ಮುಂದುವರೆಯಬೇಕು - ಐಎಂಎಫ್  Apr 21, 2018

ಚುನಾವಣೆ ಮಧ್ಯೆಯೂ ಭಾರತದ ಆರ್ಥಿಕ ಪ್ರಗತಿ ಮತ್ತು ರಚನಾತ್ಮಕ ಸುಧಾರಣೆಗಳು ವೇಗವಾಗಿ ಮುಂದುವರೆಯಬೇಕು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ- ಐಎಂಎಫ್ ಹೇಳಿದೆ.

Mark Zuckerberg says committed to ensure integrity of elections in India

ಭಾರತದಲ್ಲಿ ಚುನಾವಣಾ ಸಮಗ್ರತೆ ಕಾಪಾಡಲು ಫೇಸ್ ಬುಕ್ ಬದ್ಧ: ಮಾರ್ಕ್ ಜುಕರ್​ಬರ್ಗ್  Apr 11, 2018

2019ರಲ್ಲಿ ಭಾರತದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಸಮಗ್ರತೆ ಕಾಪಾಡಲು ಫೇಸ್ ಬುಕ್ ಬದ್ಧವಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಮಾರ್ಕ್ ಜುಗರ್ ಬರ್ಗ್ ಹೇಳಿದ್ದಾರೆ.

North Korea ready to discuss denuclearization with USA: Report

ಅಮೆರಿಕದೊಂದಿಗೆ ಅಣ್ವಸ್ತ್ರ ತಗ್ಗಿಸುವ ಚರ್ಚೆಗೆ ಉತ್ತರ ಕೊರಿಯಾ ಸಿದ್ಧ: ವರದಿ  Apr 09, 2018

ಅಣ್ವಸ್ತ್ರಗಳ ಪ್ರಮಾಣ ತಗ್ಗಿಸುವ ಕುರಿತು ಅಮೆರಿಕಾದೊಂದಿಗೆ ಚರ್ಚಿಸಲು ಉತ್ತರ ಕೊರಿಯಾ ಸಿದ್ಧವಾಗಿದೆ’ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

About 87 mn users' data may have been improperly shared says Facebook

ಕೇಂಬ್ರಿಡ್ಜ್ ಅನಲಿಟಿಕಾಗೆ 8.7 ಕೋಟಿ ಬಳಕೆದಾರರ ಮಾಹಿತಿ ಹಂಚಿಕೆಯಾಗಿದೆ: ಫೇಸ್ ಬುಕ್  Apr 05, 2018

2016ರ ಅಮೆರಿಕ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಸಲಹಾ ಸಂಸ್ಥೆ ಕೇಂಬ್ರಿಡ್ಜ್ ಅನಲಿಟಿಕಾ ಜೊತೆ ಬರೊಬ್ಬರಿ 8.7 ಕೋಟಿ ಬಳಕೆದಾರರ ದತ್ತಾಂಶಗಳನ್ನು ಹಂಚಿಕೊಳ್ಳಲಾಗಿತ್ತು ಎಂದು ಫೇಸ್‌ಬುಕ್ ಸಂಸ್ಥೆ ಒಪ್ಪಿಕೊಂಡಿದೆ.

US designates Hafiz Saeed's MML as terrorist outfit: Sources

ಹಫೀಜ್ ಸಯ್ಯೀದ್ ನೇತೃತ್ವದ ಎಂಎಂಎಲ್ ಉಗ್ರ ಸಂಘಟನೆ ಎಂದು ಅಮೆರಿಕ ಘೋಷಣೆ  Apr 03, 2018

ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿರುವ ಉಗ್ರ ಹಫೀಜ್ ಸಯ್ಯೀದ್ ಗೆ ಭಾರಿ ಹಿನ್ನಡೆಯಾಗಿದ್ದು, ಸಯ್ಯೀದ್ ನೇತೃತ್ವದ ಮಿಲ್ಲಿ ಮುಸ್ಲಿಂ ಲೀಗ್ ಸಂಘಟನೆಯನ್ನು ಅಮೆರಿಕ ವಿದೇಶಿ ಉಗ್ರ ಸಂಘಟನೆ ಎಂದು ಘೋಷಣೆ ಮಾಡಿದೆ.

Page 1 of 1 (Total: 9 Records)

    

GoTo... Page


Advertisement
Advertisement