ಕೊರೋನಾ ಅಬ್ಬರಕ್ಕೆ 'ಮಹಾ' ತತ್ತರ; ಒಂದೇ ದಿನ 25 ಸಾವು, 229 ಹೊಸ ಪಾಸಿಟಿವ್ ಪ್ರಕರಣ

ಕೊರೋನಾ

ಮಾರಕ ಕೊರೋನಾ ವೈರಸ್ ಗೆ ಮಹಾರಾಷ್ಟ್ರ ತತ್ತರಿಸಿ ಹೋಗಿದ್ದು, ಇಂದು ಒಂದೇ ದಿನದಲ್ಲಿ 25 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 97ಕ್ಕೆ ಏರಿಕೆಯಾಗಿದೆ.

ರಾಜ್ಯ
ರಾಷ್ಟ್ರೀಯ

Poll
Karnataka-Lockdown

ಏಪ್ರಿಲ್ 14ರ ನಂತರ ರಾಜ್ಯದ ಕೊರೋನಾ ಮುಕ್ತ ಜಿಲ್ಲೆಗಳಲ್ಲಿ ಲಾಕ್‌ಡೌನ್ ತೆರವುಗೊಳಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ