96ನೇ ವರ್ಷದಲ್ಲಿ ಪದವಿ ಪಡೆದ ಶಿಗೆಮಿ ಹಿರಾತಾ 
ಸಾಧನೆ

96ನೇ ವರ್ಷಕ್ಕೆ ಪದವಿ ಪಡೆದ ಜಪಾನ್ ನ ವಯೋವೃದ್ಧ!

ಜಪಾನಿನಲ್ಲಿ 96 ರ ಇಳಿ ವಯಸ್ಸಿನ ವೃದ್ಧರೊಬ್ಬರು ಕ್ಯೋಟೊ ವಿಶ್ವವಿದ್ಯಾಲಯದಿಂದ ಪದವಿ ಪಡೆದು...

ಟೋಕಿಯೊ:  ಜಪಾನಿನಲ್ಲಿ 96 ರ ಇಳಿ ವಯಸ್ಸಿನ ವೃದ್ಧರೊಬ್ಬರು ಕ್ಯೋಟೊ ವಿಶ್ವವಿದ್ಯಾಲಯದಿಂದ ಪದವಿ ಪಡೆದು ವಿಶ್ವದಾಖಲೆ ನಿರ್ಮಿಸಿದ್ದಾರೆ. ಸೆರಾಮಿಕ್ ಕಲೆ ವಿಭಾಗದಲ್ಲಿ ಪದವಿ ಪಡೆದಿರುವ ಶಿಗೆಮಿ ಹಿರಾತಾ, ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಿ ಅಚ್ಚರಿ ಮೂಡಿಸಿದ್ದಾರೆ.

1919 ರಲ್ಲಿ ಹಿರೋಶಿಮಾದಲ್ಲಿ ಜನಿಸಿದ ಶಿಗೆಮಿ ಹಿರಾತಾ ತಮ್ಮ ಪದವಿ ಮುಗಿಸಲು ಬರೊಬ್ಬರಿ 11 ವರ್ಷ ತೆಗೆದುಕೊಂಡಿದ್ದಾರೆ. 100 ವರ್ಷ ಬದುಕಬೇಕು ಎಂಬ ಹಂಬಲದಲ್ಲಿರುವ ಹಿರಾತಾ ಅವರು ವಿಶ್ವಮಹಾಯುದ್ದ 2ರ ಸಂದರ್ಭದಲ್ಲಿ ಜಪಾನಿ ನೌಕಾಸೇನೆಯಲ್ಲಿ ಸೇವೆ ಸಲ್ಲಿಸಿದ್ದರು.

ಕಳೆದ ವರ್ಷ ಜಪಾನಿನ 100ರ ಪ್ರಾಯದ ಮಿಯಿಕೊ 1,500 ಮೀಟರ್ ಫ್ರೀ ಸ್ಟೈಲ್ ಈಜು ಸ್ಪರ್ಧೆಯಲ್ಲಿ ಯಶಸ್ವಿಯಾಗಿ ವಿಶ್ವದಾಖಲೆ ನಿರ್ವಿುಸಿದ್ದು ಇವರ ಮತ್ತೊಂದು ಸಾಧನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್