ದೊಡ್ಡ ಮತ್ತು ಮಧ್ಯಮ ಹಿಡುವಳಿದಾರರು ಇತ್ತೀಚೆಗೆ ಹೆಚ್ಚಾಗಿ ಯಂತ್ರೋಪಕರಣಗಳ ಮೊರೆ ಹೋಗುತ್ತಿದ್ದಾರೆ. ಕಾರಣ ಕೂಲಿ ಕಾರ್ಮಿಕರ ಸಮಸ್ಯೆ. ಇದರಿಂದ ಕಬ್ಬು, ಬಾಳೆ ಬತ್ತ, ರಾಗಿ ಜೋಳ ಬೆಳೆಯುವ ರೈತರಿಗೆ ಉಳುಮೆ ಮಾಡುವುದು, ಬೇಡದ ಕಳೆ ತೆಗೆಯುವುದು ಪ್ರಯಾಸದ ಕೆಲಸ. ಈ ಸಮಸ್ಯೆಗೆ ಪರಿಹಾರ ಸುಲಭ. ರತ್ನಗಿರಿ ಇಂಪೆಕ್ಸ್ ಪ್ರೈ.ಲಿ. ಉತ್ತಮ ಗುಣಮಟ್ಟದ ಟ್ರ್ಯಾಕ್ಟರ್‌ಗಳಿಗೆ ರೋಟೋ ವೇಟರ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಕಡಿಮೆ ಅವಧಿಯಲ್ಲಿ ವೇಗವಾಗಿ ಭೂಮಿ ಹದಗೊಳಿಸುತ್ತದೆ. ಕಳೆ ಕೀಳುತ್ತದೆ. ಒಣ ಮತ್ತು ಹಸಿ ಮಣ್ಣಿಗೂ ಇದು ಓಕೆ. ಹೆಚ್ಚಿನ ಮಾಹಿತಿಗಾಗಿ ಮೊ. 9448396893.