ಹೊಸ ವರ್ಷದ ಆರಂಭದಲ್ಲಿ ಭಾರ್ತಿ ರೀಟೇಲ್ ಲಿ, ಈಜಿ ಡೇ ಮತ್ತು ಈಜಿ ಡೇ ಮಾರ್ಕೆಟ್ಗಳಲ್ಲಿ 'ಪ್ರೈಸ್ಕ್ರ್ಯಾಶ್ 2014' ಅಭಿಯಾನ ಆರಂಭಿಸಿದೆ. 26ರವರೆಗೆ ಚಾಲ್ತಿಯಲ್ಲಿರುವ ಈ ಅಭಿಯಾನ ಬಟ್ಟೆ, ಆಹಾರ, ಎಲೆಕ್ಟ್ರಾನಿಕ್ ಉತ್ಪನ್ನಗಳು, ಗೃಹೋಪಯೋಗಿ ವಸ್ತುಗಳು ಸೇರಿದಂತೆ ವಿವಿಧ ಶ್ರೇಣಿಯ ಗುಣಮಟ್ಟದ ಉತ್ಪನ್ನಗಳ ಮೇಲೆ ಊಹಾತೀತ ರಿಯಾಯಿತಿಗಳನ್ನು ಒದಗಿಸುತ್ತದೆ. ವೈವಿಧ್ಯಮಯ ಫ್ಯಾಷನ್ ದಿರಿಸುಗಳು, ಪಾದರಕ್ಷೆಗಳ ಮೇಲೆ ಶೇ.50ರವೆರೆಗೂ ರಿಯಾಯಿತಿ ಇದೆ ಎಂದು ಕಂಪನಿ ಹೇಳಿಕೊಂಡಿದೆ.