ನಾಳೆ ಪ್ರದರ್ಶನಗೊಳ್ಳುತ್ತಿರುವ ಡೋಂಟ್ ಕ್ಲಿಕ್ ಸಿನೆಮಾದ ಸ್ಟಿಲ್ 
2014

ನಾಳೆ ನಿನಿಮೋತ್ಸವದಲ್ಲಿ ತಪ್ಪಿಸಿಕೊಳ್ಳಬಾರದ ಐದು ಚಿತ್ರಗಳು

ನಾಳೆ ಶನಿವಾರ ವಾರಾಂತ್ಯ.

ಬೆಂಗಳೂರು: ನಾಳೆ ಶನಿವಾರ ವಾರಾಂತ್ಯ. ಏಳನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದ ಮೂರನೇ ದಿನ. ಬಿಡುವಾಗಿ, ಸಿನೆಮಾಗಳ ಪಟ್ಟಿ ಮಾಡಿ, ಸಮಯವನ್ನು ಸದ್ಬಳಕೆ ಮಾಡಿ ಒಳ್ಳೆಯ ಸಿನೆಮಾಗಳನ್ನು ನೋಡಿ. ಈ ಸಮಯದಲ್ಲಿ ಸಿನೆಮಾಸಕ್ತ ಪ್ರಶಾಂತ್ ಕೃಷ್ಣ ಮತ್ತು ಕನಡಪ್ರಭ[ಡಾಟ್]ಕಾಂನ ಆಯ್ಕೆಯ ಈ ಐದು ಚಿತ್ರಗಳನ್ನು ಸಾಧ್ಯವಾದರೆ ನೋಡಿ.


೧. ಅಂಬಾಸಡರ್ ಟು ಬರ್ನ್ - ಹಂಗೇರಿ - ನಿರ್ದೇಶಕ: ಅಟ್ಟಿಲ್ಲಾ ಶಾಜ್ - ೭೬ ನಿಮಿಷ - ಫನ್ ಸಿನೆಮಾಸ್  - ಸ್ಕ್ರೀನ್ ೨ ರಲ್ಲಿ ಪ್ರದರ್ಶನ (ಬೆಳಗ್ಗೆ ೧೦:೧೫ ಕ್ಕೆ)

೨. ದ ಎಂಪ್ಟಿ ಹವರ್ಸ್ - ಮೆಕ್ಸಿಕೋ - ನಿರ್ದೇಶಕ:ಆರನ್ ಫರ್ನಾಂಡೆಸ್ - ೧೦೫ ನಿಮಿಷ - ಫನ್ ಸಿನೆಮಾಸ್ - ಸ್ಕ್ರೀನ್ ೧ ರಲ್ಲಿ ಪ್ರದರ್ಶನ (ಮಧ್ಯಾಹ್ನ ೧೨:೧೫ ಕ್ಕೆ)

೩. ಡೋಂಟ್ ಕ್ಲಿಕ್ - ಸೌತ್ ಕೊರಿಯಾ - ನಿರ್ದೇಶಕ: ಕಿಂ ತ್ಯಾ ಕ್ಯುಂಗ್ - ೧೦೭ ನಿಮಿಷ - ಸುಲೋಚನದಲ್ಲಿ ಪ್ರದರ್ಶನ (ಮಧ್ಯಾಹ್ನ ೨:೩೦ ಕ್ಕೆ)

೪. ಪ್ರಕೃತಿ - ಭಾರತ - ನಿರ್ದೇಶಕ: ಪಂಚಾಕ್ಷರಿ - ೧೧೪ ನಿಮಿಷ - ಲಿಡೋ ಸ್ಕ್ರೀನ್ ೧ ರಲ್ಲಿ ಪ್ರದರ್ಶನ (ಸಂಜೆ ೬ ಘಂಟೆಗೆ)

೫. ಟ್ರಾಪ್ಪಡ್ - ಇರಾನ್ - ನಿರ್ದೇಶಕ: ಪರ್ವೀಜ್ ಶಹಬಾಜಿ - ಲಿಡೋ ಸ್ಕ್ರೀನ್ ೨ ರಲ್ಲಿ ಪ್ರದರ್ಶನ (ರಾತ್ರಿ ೮:೪೫ ಕ್ಕೆ)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

SCROLL FOR NEXT