ಬುಕ್ ಸೈಟ್

ಸಾಫ್ಟ್ ಜಗತ್ತಿನಲ್ಲಿ...

ಸ್ವಗತಗಳಂತೆಯೋ, ವರದಿಗಳಂತೆಯೋ ಕಾಣುವ ಇತ್ತೀಚಿನ ಅನೇಕ ಕವನ ಸಂಕಲನಗಳ ಸಾಲಿನಲ್ಲಿ ವಿಭಿನ್ನವಾಗಿ ....

ಸ್ವಗತಗಳಂತೆಯೋ, ವರದಿಗಳಂತೆಯೋ ಕಾಣುವ ಇತ್ತೀಚಿನ ಅನೇಕ ಕವನ ಸಂಕಲನಗಳ ಸಾಲಿನಲ್ಲಿ ವಿಭಿನ್ನವಾಗಿ ನಿಲ್ಲುವ ಸಾಮರ್ಥ್ಯ ಖಂಡಿತಾ ಈ ಸಂಕಲನಕ್ಕಿದೆ ಎಂದರೆ ತಪ್ಪಾಗಲಾರದು.

ಚೇತನ ಸೊಲಗಿಯವರ ಕವಿತೆಗಳಲ್ಲಿ ಸಾಮಾಜಿಕ ತಲ್ಲಣಗಳ ಮೇಲೆ ಸಾತ್ವಿಕವಾದ ಸಿಟ್ಟಿದೆ. ಕೆಳವರ್ಗದವರೆನ್ನಿಸಿಕೊಂಡು ತುಳಿತಕ್ಕೊಳಗಾದವರ ಮೇಲೆ ಅನುಕಂಪವಿದೆ. ದೇಶ-ಭಾಷೆಗಳ ಮೇಲೆ ಅದಮ್ಯ ಅಭಿಮಾನವಿದೆ. ಬಡತನ , ನೀಚ ರಾಜಕಾಣ, ಹಸಿವು, ನಲ್ಲ -ನಲ್ಲೆಯರ ಲಲ್ಲೆ ಮುಂತಾದ ಅನೇಕ ಸಂದಿಗ್ದತೆಗಳಿಗೆ -ಸಂದರ್ಭಗಳಿಗೆ ಕನ್ನಡಿ ಹಿಡಿಯುವ  ಪ್ರಯತ್ನ ಮಾಡಿದ್ದಾರೆ. ಹೊಸಬನೊಬ್ಬನ ಕವಿತೆ ಇಷ್ಟು ಧ್ವನಿಪೂರ್ಣವಾಗಿರುವುದು ನಿಜಕ್ಕೂ ಆಶ್ಚರ್ಯ ತರುತ್ತದೆ.

-ವಿ. ನಾಗೇಂದ್ರ ಪ್ರಸಾದ್
ಬೆಂಗಳೂರು


ಈ ವಾರದ ಹೊತ್ತಗೆ :  ಸಾಫ್ಟ್ ಜಗತ್ತಿನಲ್ಲಿ (ಕವನ ಸಂಕಲನ)

ಲೇಖಕರು: ಚೇತನ ಸೊಲಗಿ

ಪ್ರಕಾಶಕರು : ದಲಿತ ಸಾಹಿತ್ಯ ಪರಿಷತ್ತು , ರಾಜ್ಯ ಘಟಕ
ಗದಗ
ಬೆಲೆ: ರು.70

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

"ಭಾರತೀಯರು ಬಗ್ಗದೇ ಹೋದರೆ...." ಹತಾಶಗೊಂಡ ಟ್ರಂಪ್ ಸಲಹೆಗಾರನಿಂದ ನೇರಾ ನೇರಾ ಬೆದರಿಕೆ!

SCO summit: ಟ್ರಂಪ್ ಗೆ ಸೆಡ್ಡು, ಚೀನಾ, ರಷ್ಯಾ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಭೆಗೆ ಪ್ರಧಾನಿ ಮೋದಿ ಸಜ್ಜು; ದಿಗ್ಗಜರ ಸಮಾಗಮದ ಮೇಲೆ ಜಗತ್ತಿನ ಕಣ್ಣು!

BJP, RSS ನಡುವೆ ಭಿನ್ನಾಭಿಪ್ರಾಯ ಇರಬಹುದು, ಆದರೆ ಸಂಘರ್ಷ ಇಲ್ಲ: ಮೋಹನ್ ಭಾಗವತ್

ಧರ್ಮಸ್ಥಳ ಪ್ರಕರಣ: ಹೊಸ ದೂರು ದಾಖಲು, ದೂರುದಾರನ ಮಂಪರು ಪರೀಕ್ಷೆಗೆ ಸೌಜನ್ಯ ತಾಯಿ ಒತ್ತಾಯ!

Thyroid Cancer: ಗುರುತೇ ಸಿಗಲಾರದಷ್ಟು ಬದಲಾದ ನಟ! 'ರಾಯ್' ಗೆ ಬೇಕಾಗಿದೆ ನೆರವಿನ ಹಸ್ತ..Video

SCROLL FOR NEXT