ರಾಜ್ಯ

ಸಿದ್ದು ಬಜೆಟ್‌ನಲ್ಲಿ ಪ್ರವಾಸೋದ್ಯಮಕ್ಕೆ ಸಿಕ್ಕಿದ್ದೇನು?

Lingaraj Badiger

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ 2015-16ನೇ ಸಾಲಿನಲ್ಲಿ ಪ್ರವಾಸೋದ್ಯಮಕ್ಕೆ ಒಟ್ಟು 406 ಕೋಟಿ ರುಪಾಯಿ ಮೀಸಲಿಟ್ಟಿದ್ದಾರೆ.

ಹೊಸ ಯೋಜನೆಗಳು
ಶ್ರೀರಂಗಪಟ್ಣಣದಲ್ಲಿ ಟಿಪ್ಪು ಸ್ಮಾರಕ ಅಭಿವೃದ್ಧಿಗೆ 2 ಕೋಟಿ
ವಿಜಯಪುರ, ಮೈಸೂರು ನಗರ ಅಭಿವೃದ್ಧಿಗೆ ತಲಾ 10 ಕೋಟಿ,
ಕೆಮ್ಮಣ್ಣು ಗುಂಡಿ ಗಿರಿಧಾಮದಲ್ಲಿ ಕೇಬಲ್ ಕಾರ್.

ವಿದೇಶಿ ಪ್ರವಾಸಿಗರಿಗೆ ಏರ್ ಚಾರ್ಟರ್ ಫ್ಲೈಟ್
ಕರ್ನಾಟಕ ಟೂರಿಸಂ ವಿಶನ್ ಗ್ರೂಪ್ ಶಿಫಾರಸಿಗೆ 50 ಕೋಟಿ
ಬೆಂಗಳೂರಿನ ಹಲಸೂರು ಕೆರೆಯಲ್ಲಿ ಫ್ಲೋಟಿನ್ ಹೋಟೆಲ್
ಚಿತ್ರನಗರಿ ನಿರ್ಮಾಣಕ್ಕಾಗಿ 100 ಎಕರೆ ಜಮೀನು
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪೀಠ ಸ್ಥಾಪನೆಗೆ 10 ಕೋಟಿ
ಬೃಹತ್ ದೇವಾಲಯ ಪೂರ್ಣಾಭಿವೃದ್ದಿ ಯೋಜನೆ ಜಾರಿ. ಕೊಲ್ಲೂರು, ಕುಕ್ಕೆ, ಮೈಸೂರಿನ ಚಾಮುಂಡಿಬೆಟ್ಟ, ಗಾಣಗಾಪುರದ ದತ್ತಾತ್ರೇಯ ಸೇರಿ ಒಟ್ಟು 6 ದೇವಸ್ಥಾನಗಳು ಯೋಜನೆಯಡಿಯಲ್ಲಿವೆ.
ರಾಜ್ಯದ ಮೂರು ಜಿಲ್ಲೆಗಳಲ್ಲಿ ಗಾಜಿನ ಮನೆ ನಿರ್ಮಾಣ
ಜೋಗ ಜಲಪಾತದಲ್ಲಿ ನೀರಿನ ಮರು ಬಳಕೆ
ಕನ್ನಡ ಚಲನಚಿತ್ರ ಸಂಗೀತ ಕುರಿತಂತೆ ಗಾನಯಾನ ಕಾರ್ಯಕ್ರಮ

SCROLL FOR NEXT