ಅರುಣ್ ಜೇಟ್ಲಿ 
ಕೇಂದ್ರ ಬಜೆಟ್

ಬಜೆಟ್ ನಲ್ಲಿ ಘೋಷಣೆಯಾದ ಹೊಸ ವಿಮಾ ಯೋಜನೆಗಳು: ವಿಮೆ ಸಂಸ್ಥೆಗಳ ಗಳಿಕೆ

ಕೇಂದ್ರ ಯೂನಿಯನ್ ಬಜೆಟ್ ೨೦೧೫-೨೦೧೬ ರಲ್ಲಿ ಹಲವಾರು ಪಿಂಚಣಿ ಮತ್ತು ವಿಮೆ ಯೋಜನೆಗಳನ್ನು ಘೋಷಿಸಿರುವುದರಿಂದ

ಮುಂಬೈ: ಕೇಂದ್ರ ಯೂನಿಯನ್ ಬಜೆಟ್ ೨೦೧೫-೨೦೧೬ ರಲ್ಲಿ ಹಲವಾರು ಪಿಂಚಣಿ ಮತ್ತು ವಿಮೆ ಯೋಜನೆಗಳನ್ನು ಘೋಷಿಸಿರುವುದರಿಂದ ವಿಮಾ ಸಂಸ್ಥೆಗಳ ಶೇರು ಬೆಲೆ ೪% ವರೆಗೂ ಏರಿದೆ.

ಬಿ ಎಸ್ ಇ ಸೂಚ್ಯಂಕದಲ್ಲಿ ಮ್ಯಾಕ್ಸ್ ಇಂಡಿಯಾ ೩.೮೪%, ಬಜಾಜ್ ಫಿನ್ ಸರ್ವ ೨.೮%, ಎಚ್ ಡಿ ಎಫ್ ಸಿ ೨.೩೬% ಮತ್ತು ಆದಿತ್ಯ ಬಿರ್ಲಾ ನುವೋ ೧% ಏರಿಕೆ ಕಂಡಿವೆ.

ಅಟಲ್ ಪಿಂಚಣಿ ಯೋಜನಾ ಮತ್ತು ಸಾರ್ವಜನಿಕ ಸಾಮಾಜಿಕ ಭದ್ರತಾ ಯೋಜನೆಗಳನ್ನು ಒಳಗೊಂಡಂತೆ ಅರುಣ್ ಜೇಟ್ಲಿ ಅವರು ಇಂದು ಕಡಿಮೆ ದರದ ಪಿಂಚಣಿ ಮತ್ತು ವಿಮೆ ಯೋಜನೆಗಳನ್ನು ಘೋಷಿಸಿದ್ದಾರೆ..

ಅಟಲ್ ಪಿಂಚಣಿ ಯೋಜನೆಯಡಿ, ಪಿಂಚಣಿ ನೀಡಲು ಸರಕಾರ ೫೦% ಕೊಡುಗೆ ನೀಡಲಿದೆ. ಅಲ್ಲದೆ ಸರ್ಕಾರ ಪ್ರಧಾನ ಮಂತ್ರಿ ಸುರಕ್ಷಾ ಭೀಮ ಯೋಜನೆಯನ್ನು ಕೂಡ ಪ್ರಾರಂಭಿಸಲಿದೆ. ಇದು ಜನರಿಗೆ ವಿಮೆ ತೆಗೆದುಕೊಳ್ಳಲು ಅನುಕೂಲವಾಗಲಿದೆ. ಇದು ಪ್ರಧಾನ ಮಂತ್ರಿ ಜನ ಧನ ಯೋಜನೆಯ ಜೊತೆ ಬೆಸೆಯಲಾಗಿದೆ.

ಈ ಯೋಜನೆಯಿಂದ ವರ್ಷಕ್ಕೆ ಜನರು ೧೨ ರೂ ನೀಡುವುದರಿಮ್ದ ೨ ಲಕ್ಷದವರೆಗೂ ಕವರೇಜ್ ನೀಡಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು