ಕೇಂದ್ರ ಹಣಕಾಸು ಬಜೆಟ್ ಮಂಡಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ 
ಕೇಂದ್ರ ಬಜೆಟ್

2.5 ಲಕ್ಷದಿಂದ 5 ಲಕ್ಷ ಆದಾಯಕ್ಕೆ ತೆರಿಗೆ 10% ನಿಂದ 5% ಗೆ ಕಡಿತ

ಕೇಂದ್ರ ಹಣಕಾಸು ಬಜೆಟ್ ಮಂಡಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ, ಆದಾಯ ತೆರಿಗೆಯಲ್ಲಿ ಕೆಲವು ಬದಲಾವಣೆಗಳನ್ನು ಘೋಷಿಸಿದ್ದು ಸಾಮಾನ್ಯ ಜನರ ನಿರೀಕ್ಷೆಗೆ ಸ್ಪಂದಿಸಿದ್ದಾರೆ.

ನವದೆಹಲಿ: ಕೇಂದ್ರ ಹಣಕಾಸು ಬಜೆಟ್ ಮಂಡಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ, ಆದಾಯ ತೆರಿಗೆಯಲ್ಲಿ ಕೆಲವು ಬದಲಾವಣೆಗಳನ್ನು ಘೋಷಿಸಿದ್ದು ಸಾಮಾನ್ಯ ಜನರ ನಿರೀಕ್ಷೆಗೆ ಸ್ಪಂದಿಸಿದ್ದಾರೆ. 
ಈಗ 2.5 ಲಕ್ಷದಿಂದ 5 ಲಕ್ಷ ಆದಾಯ ಹೊಂದಿರುವವರಿಗೆ ತೆರಿಗೆಯನ್ನು ೧೦% ನಿಂದ ೫% ಗೆ ಕಡಿತಗೊಳಿಸಿದ್ದಾರೆ.
ಉಳಿದಂತೆ ಆದಾಯ ತೆರಿಗೆ ಪಾವತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 
ನೂತನ ಆದಾಯ ತೆರಿಗೆ ಪಟ್ಟಿ ಹೀಗಿದೆ. 
2.5 ಲಕ್ಷದವರೆಗೆ  ----- ಯಾವುದೇ ತೆರಿಗೆ ಇಲ್ಲ 
3 ಲಕ್ಷದಿಂದ ೫ ಲಕ್ಷದವರೆಗೆ ---- 5% 
5 ಲಕ್ಷದಿಂದ ೧೦ ಲಕ್ಷದವರೆಗೆ --- 20%
10 ಲಕ್ಷ ಮೇಲ್ಪಟ್ಟು ---- 30%
ಈ ಹಿಂದಿನ ಆದಾಯ ತೆರಿಗೆ ಪಟ್ಟಿ ಹೀಗಿತ್ತು
2.5 ಲಕ್ಷದವರೆಗೆ  ----- ಯಾವುದೇ ತೆರಿಗೆ ಇಲ್ಲ 
2.5 ಲಕ್ಷದಿಂದ ೫ ಲಕ್ಷದವರೆಗೆ ---- 10 % 
5 ಲಕ್ಷದಿಂದ ೧೦ ಲಕ್ಷದವರೆಗೆ --- 20%
10 ಲಕ್ಷ ಮೇಲ್ಪಟ್ಟು ---- 30%
50 ಲಕ್ಷದಿಂದ 1 ಕೋಟಿ ಆದಾಯ ತೆರಿಗೆದಾರರಿಗೆ ಶೇಕಡಾ 10 ಸರ್ಚಾರ್ಜ್ ಅನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಘೋಷಿಸಿದ್ದಾರೆ. 5 ಲಕ್ಷ ಒಳಗಿನ ಆದಾಯದ ತೆರಿಗೆದಾರರಿಗೆ, ರಿಟರ್ನ್ಸ್ ದಾಖಲಿಸುವುದನ್ನು ಸರಳಗೊಳಿಸುವುದಾಗಿ ತಿಳಿಸಿದ್ದು ಒಂದು ಪುಟದ ಫಾರ್ಮ್ ಮಾತ್ರ ತುಂಬಬೇಕಾಗುತ್ತದೆ ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

ಮನೆ ಮುಂದೆ ನಿಲ್ಲಿಸೋ ವಾಹನಗಳಿಗೆ ಪಾರ್ಕಿಂಗ್ ಶುಲ್ಕಕ್ಕೆ ರಾಮಲಿಂಗಾರೆಡ್ಡಿ ತೀವ್ರ ಆಕ್ಷೇಪ; CM ಡಿಕೆಶಿಗೆ ಪತ್ರ

'30 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ,ಇನ್ನು ಸಾಧ್ಯವಿಲ್ಲ': ನಿವೃತ್ತಿಯ ಸುಳಿವು ನೀಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ; ಹೊಸ ಪೀಳಿಗೆಗೆ ದಾರಿ ಮಾಡಿಕೊಡುವ ಇಂಗಿತ!