ನರೇಂದ್ರ ಮೋದಿ 
ಕೇಂದ್ರ ಬಜೆಟ್

ಮಧ್ಯಂತರ ಬಜೆಟ್, ಇದು ಟ್ರೇಲರ್ ಮಾತ್ರ: ಪ್ರಧಾನಿ ನರೇಂದ್ರ ಮೋದಿ

ಇದು ಬಜೆಟ್ ನ ಟ್ರೇಲರ್ ಮಾತ್ರ. ಚುನಾವಣೆ ಬಳಿಕ ಭಾರತದ ಅಭಿವೃದ್ದಿ ಹಾದಿಗೆ ಇದು ಸೂಚನೆಯಷ್ಟೆ ಎಂದು ಪ್ರಧಾನಿ ನರೇಂದ್ರ ಮೋದಿ...

ನವದೆಹಲಿ: ಇದು ಬಜೆಟ್ ನ ಟ್ರೇಲರ್ ಮಾತ್ರ. ಚುನಾವಣೆ ಬಳಿಕ ಭಾರತದ ಅಭಿವೃದ್ದಿ ಹಾದಿಗೆ ಇದು ಸೂಚನೆಯಷ್ಟೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕೇಂದ್ರ ಸಚಿವ ಪಿಯೂಶ್ ಗೋಯಲ್ ಶುಕ್ರವಾರ ಮಂಡಿಸಿರುವ ಮದ್ಯಂತರ ಬಜೆಟ್ ಕುರಿತು ಪ್ರಧಾನಿ ಹರ್ಷ ವ್ಯಕ್ತಪಡಿಸಿದ್ದಾರೆ.
"ಮದ್ಯಮ ವರ್ಗದಿಂದ ಕಾರ್ಮಿಕ ವರ್ಗದವರೆಗೆ, ರೈತರ ಬೆಳವಣಿಗೆಯಿಂದ ಉದ್ಯಮಿಗಳ ಆಭಿವೃದ್ದಿವರೆಗೆ, ಉತ್ಪಾದನಾ ಕ್ಷೇತ್ರದಿಂದ ಎಂಎಸ್ಎಂಇ ವಲಯದವರೆಗೆ,ಆರ್ಥಿಕತೆಯ ಬೆಳವಣಿಗೆಯಿಂದ ನವ ಭಾರತ ರಚನೆವರೆಗೆ ಪ್ರತಿಯೊಬ್ಬರನ್ನೂ ಈ  ಮಧ್ಯಂತರ ಬಜೆಟ್ ನಲ್ಲಿ ಸೇರಿಸಿಕೊಳ್ಲಲಾಗಿದೆ.
"ಇದು ಮದ್ಯಮ, ಮೇಲ್ಮಧ್ಯಮ ರ್ಗದ ಉದಾರತೆ ಮತ್ತು ಪ್ರಾಮಾಣಿಕತೆಗೆ ಸಾಕ್ಷಿ. ಅವರು ಬಡವರಿಗಾಗಿ ಸರ್ಕಾರ ರೂಪಿಸುವ ಯೋಜನೆಗಳಿಗೆ ತಮ್ಮ ತೆರಿಗೆ ಹಣ ಒದಗಿಸಿ ಬಡವರ ಕಲ್ಯಾಣಕ್ಕೆ ಮುಂದಾಗಿದ್ದಾರೆ.
"ಆರ್ಥಿಕ ಚಿಂತಕರು ಸೇರಿ ಹಲವರು ನಮಗೆ 5 ಲಕ್ಷ ರು. ವರೆಗೆ ಆದಾಯ ತೆರಿಗೆ ವಿನಾಯತಿ ನೀಡಬೇಕೆಂದು ಕೇಳಿದ್ದರು. ಇದನ್ನು ನಮ್ಮ ಸರ್ಕಾರ ಈ ಬಜೆಟ್ ಮೂಲಕ ಪೂರೈಸಿದೆ." ಮೋದಿ ಹೇಳಿದ್ದಾರೆ.
ಎಲ್ಲರಿಗಾಗಿ ಬಜೆಟ್ ಎಂದ ಮಹಾಜನ್
ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಇಂದಿನ ಬಜೆಟ್ ಬಗ್ಗೆ ಮಾತನಾಡಿ "ಈ ಬಜೆಟ್ ಪ್ರತಿಯೊಬ್ಬರಿಗೂ ಒಳ್ಳೆಯದನ್ನು ಮಾಡಲಿದೆ.ಮುಂದೆ ಸಹ ಇದೇ ಬಗೆಯ ಒಳ್ಳೆಯ ಕೆಲಸಗಳು ನಡೆಯಲಿದೆ" ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!

ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ: 'ಸ್ಟಿಂಗ್ ಆಪರೇಷನ್' ಕುರಿತು ಸಿಎಂ DKS ಎಚ್ಚರಿಕೆ ಕರೆಗೆ ಸಚಿವರಿಂದ ಬೆಂಬಲ

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಬಿಗ್ ಶಾಕ್‌; ಇಬ್ಬರಿಗೂ ಕೋರ್ಟ್ ಸಮನ್ಸ್