ರಾಹುಲ್ ಗಾಂಧಿ 
ಕೇಂದ್ರ ಬಜೆಟ್

ದಿನಕ್ಕೆ 17 ರು. ನೀಡುವ ಮೂಲಕ ದೇಶದ ರೈತರನ್ನು ಮೋದಿ ಅವನಮಾನಿಸಿದ್ದಾರೆ: ರಾಹುಲ್ ಗಾಂಧಿ

"ನಿಮ್ಮ ಅಸಮರ್ಥ ಆಡಳಿತ ಹಾಗೂ ಅಹಂಕಾರ 5 ವರ್ಷಗಳಲ್ಲಿ ನಮ್ಮ ರೈತರ ಜೀವನವನ್ನು ನಾಶಮಾಡಿದೆ. ದಿನವೊಂದಕ್ಕೆ 17 ರು. ನಿಡುವ ಮೂಲಕ....

ನವದೆಹಲಿ: "ನಿಮ್ಮ ಅಸಮರ್ಥ ಆಡಳಿತ ಹಾಗೂ ಅಹಂಕಾರ 5 ವರ್ಷಗಳಲ್ಲಿ ನಮ್ಮ ರೈತರ ಜೀವನವನ್ನು ನಾಶಮಾಡಿದೆ. ದಿನವೊಂದಕ್ಕೆ 17 ರು. ನಿಡುವ ಮೂಲಕ ಈಗ ನೀವು ದೇಶದ ಜನರನ್ನು ಅವಮಾನಿಸಿದ್ದೀರಿ" ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಕೇಂದ್ರ ಸಚಿವ ಪಿಯೂಶ್ ಗೋಯಲ್ ಇಂದು ಮಂಡಿಸಿದ ಕೇಂದ್ರ ಮದ್ಯಂತರ ಬಜೆಟ್ ಕುರಿತು ರಾಹುಲ್ ಟ್ವೀಟ್ ಮೂಲಕ ವ್ಯಂಗ್ಯ ಮಾಡಿದ್ದಾರೆ.
ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ  ಮಧ್ಯಮ ವರ್ಗದವರಿಗೆ ಆದಾಯ ತೆರಿಗೆ ವಿನಾಯತಿ ನೀಡಿದ್ದು  5 ಲಕ್ಷ ರೂ. ಆದಾಯದ ವರೆಗೆ ಸಂಪೂರ್ಣ ತೆರಿಗೆ ವಿನಾಯಿತಿ ಘೋಷಿಸಲಾಗಿದೆ.ಬಡ ರೈತರಿಗೆ 6,000 ವಾರ್ಷಿಕ ನಗದು ವರ್ಗಾವಣೆ ಮಾಡಲಾಗುವುದು ಎಂದೂ ಬಜೆಟ್ ನಲ್ಲಿ ಘೋಷಿಸಲಾಗಿತ್ತು. ಇದು ವಾರ್ಷಿಕ 75,000 ಕೋಟಿ ರು. ವೆಚ್ಚ ತಗುಲಲಿದೆ.
ಹಣಕಾಸು ಸಚಿವ ಪಿಯೂಷ್ ಗೋಯಲ್ ಮಧ್ಯಮ ವರ್ಗದವರು ಮತ್ತು ರೈತರಿಗೆ ಪ್ರೋತ್ಸಾಹ ನೀಡುವ ಯೋಜನೆಗಳನ್ನುಇಂದಿನ ಬಜೆಟ್ ನಲ್ಲಿ ಪ್ರಸ್ತಾಪಿಸಿದ್ದು ಇದು ಮುಂಬರುವ ಲೋಕಸಭೆ ಚುನಾವಣೆಗಾಗಿ ಜನರನ್ನು ಸೆಳೆಯಲು ಬಿಜೆಪಿ ರಚಿಸಿರುವ ಪ್ರಣಾಳಿಕೆ ಎಂದು ಪ್ರತಿಪಕ್ಷಗಳು ಟೀಕಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್