ನೈಕ್ ಹೊಸ ಸರಣಿಯ 'ಏರ್ ಮ್ಯಾಕ್ಸ್ ಪ್ಲಸ್ 2013' ಶೂಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. 'ಲೇಟೆಸ್ಟ್ ತಂತಜ್ಞಾನ ಬಳಸಲಾಗಿದೆ. ಹಗುರ, ಮೃದುವಾಗಿರುವ ಈ ಶೂಗಳು ಪಾದಗಳಿಗೆ ಮಧುರ ಸ್ಪರ್ಶದ ಅನುಭವ ನೀಡುತ್ತವೆ. ಹಿಂದಿನ ಸರಣಿಯ ಶೂಗಳಿಗಿಂತ ಭಿನ್ನವಾಗಿದೆ' ಎನ್ನುವುದು ಕಂಪನಿ ಹೇಳಿಕೆ. ಬೆಲೆ: ಪುರುಷರಿಗೆ- ರು. 12,999; ಮಹಿಳೆಯರಿಗೆ- ರು.11,999. ಎಲ್ಲ ನೈಕ್ ಸ್ಟೋರ್‌ಗಳಲ್ಲಿ ಲಭ್ಯ. ಮಾಹಿತಿಗೆ: www.nike.com