ನೀವು ಶಂಕರ್ ಎಹಸಾನ್ ಮತ್ತು ಮಿಕಾ ಅವರೊಂದಿಗೆ ವೇದಿಕೆ ಹಂಚಿಕೊಂಡು ಹಾಡಬಹುದು. ಅಂತಹ ಅವಕಾಶವನ್ನು ಐಡಿಯಾ ಸೆಲ್ಯುಲಾರ್ ಕಂಪನಿ ಒದಗಿಸಿದೆ. ಕಂಪನಿಯ ಪ್ರತಿಭಾಶೋಧ ಕಾರ್ಯಕ್ರಮವಾದ 'ಐಡಿಯಾ ರಾಕ್ಸ್ ಇಂಡಿಯಾ'ದ 6ನೇ ಆವೃತ್ತಿ ಶುರುವಾಗಿದೆ. ಬೆಂಗಳೂರಿನಲ್ಲಿ ಏ.6ರಂದು ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಐಡಿಯಾದ 116 ಗ್ರಾಹಕರಿಗೆ ತಮ್ಮ ಗಾನ ಪ್ರತಿಭೆ ಪ್ರದರ್ಶಿಸುವ ವೇದಿಕೆ ಲಭ್ಯವಾಗಲಿದೆ. ಮಾಹಿತಿಗೆ: www.idearocksindia.com.