ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಮಹಾ ಬಚತ್

Mainashree
Updated On : 19 Nov 2013, 12:45 pm

ದೇಶದಲ್ಲಿ ಪ್ರತಿ ಕುಟುಂಬವೂ ಬ್ಯಾಂಕ್ ಖಾತೆ  ಹೊಂದಿರಬೇಕೆಂಬ ಧ್ಯೇಯದೊಂದಿಗೆ ಕೇಂದ್ರ ಸರ್ಕಾರ 'ವಿತ್ತೀಯ ಸೇರ್ಪಡೆ' ಎನ್ನುವ ಘೋಷಣೆ ಮಾಡಿದೆ. ಅದರ ಪ್ರಕಾರ 2005ರ ನವೆಂಬರ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್‌ಗಳಲ್ಲಿ 'ಝೀರೋ ಬ್ಯಾಲೆನ್ಸ್‌' ಅಥವಾ ಸಣ್ಣಮೊತ್ತದ ಠೇವಣಿಯೊಂದಿಗೆ ಖಾತೆ ಆರಂಭಿಸಲು ಸೂಚನೆ ನೀಡಿತ್ತು. ಈಗ ಅದರಲ್ಲೂ ಗೊಂದಲಗಳನ್ನು ನಿವಾರಿಸಲು ಆರ್‌ಬಿಐ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಂತ ಏಕರೂಪದ ಖಾತೆ ಆರಂಭಿಸಲು ಅನುವಾಗುವಂತೆ 2012ರ ಏಪ್ರಿಲ್‌ನಲ್ಲಿ 'ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡಿಪಾಸಿಟ್ ಅಕೌಂಟ್‌' ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಮಾತ್ರವಲ್ಲದೆ ಈಗ ಜಾರಿಯಲ್ಲಿರುವ ಸರಳ ಉಳಿತಾಯ ಯೋಜ ನೆಯೂ (ನೋ ಫ್ರಿಲ್ ಎಸ್‌ಬಿ ಖಾತೆ) ಹೊಸ ಯೋಜನೆಯ ಖಾತೆಯಾಗಿ ಬದಲಾವಣೆಯಾಗಲಿದೆ.

ಲಾಭವೇನು?

ಸಂದೇಹಗಳಿಗೆ ಉತ್ತರಗಳು

Advertisement

Advertisement

ಶುಲ್ಕರಹಿತ ಖಾತೆ
- ರಾಮಸ್ವಾಮಿ ಕಳಸವಳ್ಳಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments