ಡಯಾಬಿಟೀಸ್ ಕೇರ್ ಸಂಸ್ಥೆ ದೇಶಾದ್ಯಂತ ತಜ್ಞರು ಮತ್ತು ನರ್ಸ್‌ಗಳಿಗೆ ಪ್ರಾಮಾಣೀಕೃತ ಕಾರ್ಯಕ್ರಮ ಆಯೋಜಿಸಿದೆ. ದೇಶದಲ್ಲಿ ಈಗ ಡಯಾಬಿಟೀಸ್ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿರುವ ಸಮಸ್ಯೆಯಾಗಿದೆ. ಈ ವರ್ಷ ಸ್ಥಾಪನೆಯಾದ ಈ ಸಂಸ್ಥೆ ದೇಶದ ಪ್ರಮುಖ ನಗರಗಳಲ್ಲಿ ಶಾಖೆಗಳನ್ನು ಹೊಂದಿದೆ. ಹೆಚ್ಚಿನ ವಿವರಕ್ಕೆ www.diabetacare.com ಗೆ ಭೇಟಿ ನೀಡಿ.