ಕಾರು 
ವಾಣಿಜ್ಯ

ಕಾರು ಕೊಳ್ಳೋಕೆ ಇಂದೇ ಸುದಿನ

ಕಾರು, ಬೈಕ್ ಖರೀದಿಸ್ತೀರಾ? ಹಾಗಾದರೆ ಇಂದು (ಬುಧವಾರ) ಖರೀದಿ ಮಾಡಿದರೆ ಒಂದಷ್ಟು ಕಡಿಮೆಯಾಗುತ್ತದೆ...

ನವದೆಹಲಿ: ಕಾರು, ಬೈಕ್ ಖರೀದಿಸ್ತೀರಾ? ಹಾಗಾದರೆ ಇಂದು (ಬುಧವಾರ) ಖರೀದಿ ಮಾಡಿದರೆ ಒಂದಷ್ಟು ಕಡಿಮೆಯಾಗುತ್ತದೆ. ನಾಳೆ (ಜ.1)ಯಿಂದ  ಕಾರುಗಳು, ದ್ವಿಚಕ್ರ ವಾಹನಗಳ ದರ ಹೆಚ್ಚಲಿದೆ. ಕೇಂದ್ರ ಸರ್ಕಾರ  ವಾಹನೋದ್ಯಮ ಕ್ಷೇತ್ರಕ್ಕೆ ನೀಡಿದ್ದ ಅಬಕಾರಿ ಸುಂಕ (ಎಕ್ಸೈಸ್ ಡ್ಯೂಟಿ) ವಿನಾಯಿತಿ ಮುಂದುವರಿಸಲು ನಿರಾಕರಿಸಿದೆ. ಟಾಟಾ ನ್ಯಾನೋ, ಮಾರುತಿ ಆಲ್ಟೋ 800 ಮತ್ತು ಹುಂಡೈ ಇಯಾನ್‌ನಂಥ ಕಾರುಗಳಿಗೆ ರು. 7,900 ರಿಂದ ರು. 16,000 ವರೆಗೆ, ಮಾರುತಿ ಸ್ವಿಫ್ಟ್ ಮತ್ತು ಹ್ಯುಂಡೈ ಎಲೈಟ್ ಐ 20 (ಹ್ಯಾಚ್‌ಬ್ಯಾಕ್ ಕಾರುಗಳು) ನಂಥ ಕಾರುಗಳಿಗೆ ರು. 17, 700 ರಿಂದ ರು. 30,000 ವರೆಗೆ ದರ ಹೆಚ್ಚಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

SCROLL FOR NEXT