ರುಪಾಯಿ 
ವಾಣಿಜ್ಯ

ಯುಆನ್ ಹೊಡೆತಕ್ಕೆ ತತ್ತರಿಸಿರುವ ರುಪಾಯಿ

ಚೀನಾ ಕರೆನ್ಸಿ ಅಪಮೌಲ್ಯ ಸೇರಿದಂತೆ ಹಲವು ಒತ್ತಡಗಳಿಗೆ ಸಿಲುಕಿರುವ ರುಪಾಯಿ ಮೌಲ್ಯ ದಿನೇ ದಿನೇ ಕುಸಿತ ಕಾಣುತ್ತಿದೆ. ...

ಮುಂಬೈ: ಚೀನಾ ಕರೆನ್ಸಿ ಅಪಮೌಲ್ಯ ಸೇರಿದಂತೆ ಹಲವು ಒತ್ತಡಗಳಿಗೆ ಸಿಲುಕಿರುವ ರುಪಾಯಿ ಮೌಲ್ಯ ದಿನೇ ದಿನೇ ಕುಸಿತ ಕಾಣುತ್ತಿದೆ. ಗುರುವಾರದ ವಹಿವಾಟಿನಲ್ಲಿ ಡಾಲರ್ ಎದುರು ರುಪಾಯಿ ಮೌಲ್ಯ 65.10ಕ್ಕೆ ಕುಸಿಯಿತು. ಕಳೆದ ಎರಡು ವರ್ಷಗಳಲ್ಲಿ ಇದು ಕನಿಷ್ಠ ಮೌಲ್ಯವಾಗಿದೆ. ಚೀನಾ ಅನಿರೀಕ್ಷಿತವಾಗಿ ತನ್ನ ಕರೆನ್ಸಿಯನ್ನು ಅಪಮೌಲ್ಯಗೊಳಿಸಿದ್ದರಿಂದ ಕಳೆದ ಮೂರು ದಿನಗಳಿಂದ  ರುಪಾಯಿ ಒತ್ತಡಕ್ಕೆ ಸಿಲುಕಿದ್ದು ಇಳಿಮುಖ ಕಾಣುತ್ತಿದೆ. ಯುಆನ್ ಅಪಮೌಲ್ಯ  ವಿಶ್ವದ ಎಲ್ಲ ಷೇರು ಮತ್ತು ಕರೆನ್ಸಿ ಮಾರುಕಟ್ಟೆಗಳನ್ನು ಕೆಳಕ್ಕೆಳೆಯಿತು. ಚೀನಾದ ಈ ಕ್ರಮ ಜಗತ್ತಿನಲ್ಲಿ ಕರೆನ್ಸಿ ಸಮರಕ್ಕೆ ಕಾರಣವಾಗಬಹುದು ಎಂಬ ಭೀತಿ ಕಾಡುತ್ತಿದೆ. ಯುಆನ್ ಅಪಮೌಲ್ಯ ಮುಂದುವರೆದರೆ ಚೀನಾದಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳ ದರಗಳು ಕುಸಿಯಲಿದೆ. ಚೀನಾದ ಅಗ್ಗದ ಗೂಡ್ಸ್ ನಿಂದ ಈಗಾಗಲೆ ಕಂಗಾಲಾಗಿದ್ದು ದರಗಳು ಮತ್ತಷ್ಟು ಕುಸಿದರೆ ದೇಶೀಯ ಉತ್ಪನ್ನಗಳು ಇಇನ್ನಷ್ಟು ಬೇಡಿಕೆ ಕಳೆದುಕೊಳ್ಳಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್