ಮುಂಬೈ: ಗುರುವಾರ ಮಧ್ಯಾಹ್ನ ಮುಂಬೈ ಷೇರುಪೇಟೆ ಚೇತರಿಕೆ ಕಂಡಿದ್ದು, ಮಾರುಕಟ್ಟೆಯ ಬಿ.ಎಸ್.ಇ ಸೂಚ್ಯಂಕ 507 .15 ಅಂಕಗಳಷ್ಟು ಏರಿಕೆಯಾಗಿದೆ.
ರಾಷ್ಟ್ರೀಯ ಷೇರು ವಿನಿಮಯ(ನಿಫ್ಟಿ) ಸೂಚ್ಯಂಕದಲ್ಲಿ 151 .90 ಅಂಕಗಳ ಏರಿಕೆ ಕಂಡಿದ್ದು, 7,943.75 ಅಂಕಗಳಲ್ಲಿ ವಹಿವಾಟು ನಡೆಸುತ್ತಿತ್ತು.26 , 137 .03 ಅಂಕಗಳೊಂದಿಗೆ ಪ್ರಾರಂಭಿಸಿದ್ದ ನಿಫ್ಟಿ, ಮಧ್ಯಾಹ್ನ 2 :11 ರ ವೇಳೆಗೆ 26,221.81 ಅಂಕಗಳಲ್ಲಿ ವಹಿವಾಟು ನಡೆಸುತ್ತಿತ್ತು. ಮಧ್ಯಾಹ್ನ 507 .15 ಅಂಕಗಳ ಏರಿಕೆ ಕಂಡಿದೆ.
ಈ ವರೆಗಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 26,256.44 ಅಂಕಗಳಷ್ಟು ಏರಿಕೆ ಕಂಡಿದೆ.