ಸಾಂದರ್ಭಿಕ ಚಿತ್ರ 
ವಾಣಿಜ್ಯ

ಅನಿವಾಸಿ ಭಾರತೀಯರು ಭಾರತದಲ್ಲಿ ಹೂಡಿಕೆ ಮಾಡಿದ್ದು ರು. 4.5 ಲಕ್ಷ ಕೋಟಿ!

2015ರಲ್ಲಿ ವಿದೇಶ ರಾಜ್ಯಗಳಲ್ಲಿರುವ ಅನಿವಾಸಿ ಭಾರತೀಯರಿಂದ ಅತೀ ಹೆಚ್ಚು ಹೂಡಿಕೆ ಪಡೆದುಕೊಂಡ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ...

ನವದೆಹಲಿ: 2015ರಲ್ಲಿ ವಿದೇಶ ರಾಜ್ಯಗಳಲ್ಲಿರುವ ಅನಿವಾಸಿ ಭಾರತೀಯರಿಂದ ಅತೀ ಹೆಚ್ಚು ಹೂಡಿಕೆ ಪಡೆದುಕೊಂಡ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ ಎಂದು ವಿಶ್ವ ಬ್ಯಾಂಕ್ ವರದಿ ಹೇಳಿದೆ. ಈ ವರ್ಷ ಅನಿವಾಸಿ ಭಾರತೀಯರು  ಭಾರತಕ್ಕೆ 72 ಬಿಲಿಯನ್ ಡಾಲರ್ (ಸರಿಸುಮಾರು 4,75,200 ಲಕ್ಷ ಕೋಟಿ) ಹಣ ಕಳುಹಿಸಿದ್ದಾರೆ.
ಅದೇ ವೇಳೆ ಈ ಪಟ್ಟಿಯಲ್ಲಿ ಚೀನಾ (64 ಬಿಲಿಯನ್ ಯುಎಸ್ ಡಾಲರ್ )ಎರಡನೇ ಸ್ಥಾನದಲ್ಲಿದ್ದು, ಫಿಲಿಪಿನ್ಸ್  (30 ಬಿಲಿಯನ್ ಯುಎಸ್ ಡಾಲರ್ ) ಮೂರನೇ ಸ್ಥಾನದಲ್ಲಿದೆಯ.
ವಿವಿಧ ರಾಜ್ಯಗಳಲ್ಲಿರುವ ಅನಿವಾಸಿಗಳು 601 ಬಿಲಿಯನ್ ಡಾಲರ್ ಗಳನ್ನು ತಮ್ಮ ತಾಯ್ನಾಡಿಗೆ ಕಳಿಸಿದ್ದಾರೆ. ಇದರಲ್ಲಿ 441 ಬಿಲಿಯನ್ ಡಾಲರ್ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ದಕ್ಕಿದೆ.
ವರದಿ ಪ್ರಕಾರ ಅತೀ ಹೆಚ್ಚು ಹಣ ಕಳುಹಿಸಿಕೊಟ್ಟಿದ್ದು ಅಮೆರಿಕದಿಂದಾಗಿದೆ. ನಂತರದ ದೇಶಗಳ ಪಟ್ಟಿಯಲ್ಲಿ ಸೌದಿ ಅರೇಬಿಯಾ ಮತ್ತು ರಷ್ಯಾ ಹೆಸರಿದೆ.
ಜಗತ್ತಿನಲ್ಲಿ ಅತೀ ಹೆಚ್ಚು ಅನಿವಾಸಿಗಳು ಯು.ಎಸ್, ಸೌದಿ ಅರೇಬಿಯಾ, ಜರ್ಮನಿ , ರಷ್ಯಾ, ಯುಎಇ, ಯು.ಕೆ, ಫ್ರಾನ್ಸ್ , ಕೆನಡಾ, ಸ್ಪೈನ್, ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್