ಚಿನ್ನದ ದರ ಇಳಿಕೆ 
ವಾಣಿಜ್ಯ

ಚಿನ್ನ ಮೂರು ತಿಂಗಳಲ್ಲೇ ಕನಿಷ್ಠ

ಸತತ ಮೂರನೆ ದಿನ ಕುಸಿತ ಕಂಡ ಚಿನ್ನ ಗುರುವಾರದ ವಹಿವಾಟಿನಲ್ಲಿ ರು.210 ನಷ್ಟ ಕಂಡು ರು.26,500ಕ್ಕೆ ವಹಿವಾಟು ಮುಗಿಸಿತು.

ನವದೆಹಲಿ: ಸತತ ಮೂರನೆ ದಿನ ಕುಸಿತ ಕಂಡ ಚಿನ್ನ ಗುರುವಾರದ ವಹಿವಾಟಿನಲ್ಲಿ ರು.210 ನಷ್ಟ ಕಂಡು ರು.26,500ಕ್ಕೆ ವಹಿವಾಟು ಮುಗಿಸಿತು.

ಇದರೊಂದಿಗೆ ಕಳೆದ ಮೂರು ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಚಿನ್ನದ ದರ ಕುಸಿಯಿತು. ಬೆಳ್ಳಿ ಸಹ ಮಾರಾಟ ಒತ್ತಡಕ್ಕೆ ಸಿಲುಕಿತ್ತು. ಗುರುವಾರದ ವಹಿವಾಟಿನಲ್ಲಿ ರು.300 ನಷ್ಟದೊಂದಿಗೆ ರು.35,750ಕ್ಕೆ ತಲುಪಿತು. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಇಳಿಮುಖ ಕಂಡಿದ್ದು ದೇಶೀಯ ಮಾರುಕಟ್ಟೆ ಮೇಲೂ ಪರಿಣಾಮ ಬೀರಿತು. ಇದರೊಂದಿಗೆ ಷೇರು ಮಾರುಕಟ್ಟೆಗಳು ಚೇತರಿಕೆ ಕಂಡಿದ್ದರಿಂದ ಹೂಡಿಕೆದಾರರು ಅತ್ತ ಮುಖ ಮಾಡಿದ್ದು ದರ ಇಳಿಯಲು ಮತ್ತೊಂದು ಕಾರಣವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇಂದ್ರದ ಭರವಸೆಗೆ ಮಣಿದ Sonam Wangchuk: 26 ದಿನಗಳ ಉಪವಾಸ ಅಂತ್ಯ, Dharmendra Pradhan ರಾಜೀನಾಮೆ ನೀಡದ ಹೊರತು ಪ್ರತಿಭಟನೆ ನಿಲ್ಲಲ್ಲ ಎಂದ CJP..!

NEET Paper Leak: ವಿದ್ಯಾರ್ಥಿಗಳ ಪ್ರತಿಭಟನೆ ನಡುವೆಯೇ ಕೇಂದ್ರ ಸರ್ಕಾರದಿಂದ ಮೊದಲ ಕ್ರಮ, ಶಿಕ್ಷಣ ಇಲಾಖೆ ಕಾರ್ಯದರ್ಶಿ ಎತ್ತಂಗಡಿ

INDIA bloc march to Gandhi Smriti: 'ನಮ್ಮನ್ನು ತಡೆಯಲು ಸಾಧ್ಯವೇ ಇಲ್ಲ.. ಧರ್ಮೇಂದ್ರ ಪ್ರಧಾನ್ ರಾಜಿನಾಮೆ ನೀಡಲೇಬೇಕು': ರಾಹುಲ್ ಗಾಂಧಿ

CJP Protest: 'ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುವ ಸಂಸ್ಕೃತಿ ಸೃಷ್ಟಿಸಬೇಕು': ಕೊನೆಗೂ ಮೌನ ಮುರಿದ Sachin Tendulkar

ಇಂಟರ್ನೆಟ್ ಸೇವೆ ಸ್ಥಗಿತ; ಇಂದು ರಾತ್ರಿ ಪ್ರತಿಭಟನೆ ದಮನ ಮಾಡುವ ಯಾವುದೇ ಯೋಜನೆ ಇಲ್ಲ: ದೆಹಲಿ ಪೊಲೀಸರು