ಭಾರತದ ಆರ್ಥಿಕ ಪರಿಸ್ಥಿತಿ (ಸಾಂದರ್ಭಿಕ ಚಿತ್ರ) 
ವಾಣಿಜ್ಯ

ಭಾರತದ ಆರ್ಥಿಕ ಬೆಳವಣಿಗೆ ದರ ಶೇ.8.1: ವಿಶ್ವಸಂಸ್ಥೆ

ಭಾರತದ ಪಾಲಿಗೊಂದು ಸಿಹಿ ಭವಿಷ್ಯ ನುಡಿ ತೇಲಿಬಂದಿದೆ. ಈ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕ ಬೆಳವಣಿಗೆ ದರ ಶೇ.8.1ರಷ್ಟು ಇರಲಿದೆ ಎಂದು ವಿಶ್ವಸಂಸ್ಥೆಯ...

ನವದೆಹಲಿ: ಭಾರತದ ಪಾಲಿಗೊಂದು ಸಿಹಿ ಭವಿಷ್ಯ ನುಡಿ ತೇಲಿಬಂದಿದೆ. ಈ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕ ಬೆಳವಣಿಗೆ ದರ ಶೇ.8.1ರಷ್ಟು ಇರಲಿದೆ ಎಂದು ವಿಶ್ವಸಂಸ್ಥೆಯ ಸಮೀಕ್ಷೆ ವರದಿ ತಿಳಿಸಿದೆ. ಮೂಲಸೌಕರ್ಯ ಯೋಜನೆ ಗಳು, ಸರ್ಕಾರ ಕೈಗೊಂಡಿರುವ ಸುಧಾರಣಾ ಕ್ರಮಗಳು ಹಾಗೂ ಇಳಿದಿರುವ ಹಣದುಬ್ಬರದ ನಡುವೆ ಗ್ರಾಹಕರ
ಕೊಳ್ಳುವಿಕೆಯ ಚಟುವಟಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಆರ್ಥಿಕ ಪರಿಸ್ಥಿತಿ ತೀವ್ರ ಏರಿಕೆಯಾಗಲಿದೆಯೆಂದು ವಿಶ್ವಸಂಸ್ಥೆ ಅಂದಾಜಿಸಿದೆ. ಐಎಂಎಫ್ ಹಾಗೂ ವರ್ಲ್ಡ್ ಬ್ಯಾಂಕ್ ಕೂಡ ಶೇ.7.5 ಪ್ರಗತಿ ನಿರೀಕ್ಷಿಸಿದ್ದರೆ ಆರ್‍ಬಿಐ ಶೇ.7.8 ಬೆಳವಣಿಗೆಯ ಮುನ್ಸೂಚನೆ ನೀಡಿದೆ.

ವರದಿ ಏನನ್ನುತ್ತೆ?
 ಬಂಡವಾಳ ಹೂಡಿಕೆಯಲ್ಲೂ ತೀವ್ರ ಹೆಚ್ಚಳ ನಿರೀಕ್ಷೆ  2015ರಲ್ಲಿ ಶೇ.8.1 ಹೆಚ್ಚಳ 2016ರಲ್ಲಿ ಶೇ8.2 ಏರಿಕೆ ವಿಶ್ವಾಸ ಭಾರತೀಯ ವಿತ್ತ ಸಚಿವಾಲಯ ನೀಡಿರುವ ವಿವರ ಆಧರಿಸಿ
ವಿಶ್ವಸಂಸ್ಥೆ ವರದಿ ಪ್ರಕಟ  ಹಣದುಬ್ಬರದಲ್ಲಿ ಇಳಿಕೆ ಕಂಡರೂ ಆಹಾರ ಪದಾರ್ಥಗಳ ಬೆಲೆಯಲ್ಲಿ ಹೆಚ್ಚಳ ಸಾಧ್ಯತೆ  ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಚನಾತ್ಮಕ
ಸುಧಾರಣೆಯಲ್ಲಿ ಭಾರಿ ಮುನ್ನಡೆ  120 ಹೊಸ ಬ್ಯಾಂಕ್ ಖಾತೆ ತೆರೆದದ್ದು ಆರ್ಥಿಕ ಪ್ರಗತಿಗೆ ಪೂರಕ  ಮೇಕ್ ಇನ್ ಇಂಡಿಯಾ ಯೋಜನೆಯಿಂದ ಕೈಗಾರಿಕಾ ವಲಯದಲ್ಲಿ ಪ್ರಗತಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿಯಿಂದ ಸಿಟಿ ರೌಂಡ್ಸ್

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರು ಜೊತೆ ತಾಯಿ ಸ್ಥದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ