ಮುಂಬೈ: ಮೈಕ್ರೊಸಾಫ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯನಾದೆಲ್ಲ ನ.5ರಂದು ಮುಂಬೈಗೆ ಆಗಮಿಸಲಿದ್ದಾರೆ.
ಮಹೀಂದ್ರ ಗ್ರೂಪ್ ಚೇರ್ಮನ್ ಆನಂದ್ ಮಹೀಂದ್ರ, ಆಕ್ಸಿಸ್ ಬ್ಯಾಂಕ್‍ನ ಶಿಖಾ ಶರ್ಮ, ಟಾಟಾ ಸ್ಟಾರ್‍ಬಕ್ಸ್ ಸಿಇಒ ಅವಾನಿ ದಾವ್ಡ ಜೊತೆ ಮಾತುಕತೆ ನಡೆಸಲಿದ್ದಾರೆ.
ಇಲ್ಲಿ ನಡೆವ ಮೈಕ್ರೊಸಾಫ್ಟ್ ಭವಿಷ್ಯದ ನೋಟ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ.