ಆ್ಯಪಲ್ ಸ್ಮಾರ್ಟ್ ವಾಚ್ 
ವಾಣಿಜ್ಯ

ರು.೯.೯೦ ಲಕ್ಷ ಬೆಲೆಯ ಆ್ಯಪಲ್ ಸ್ಮಾರ್ಟ್‌ವಾಚ್

ಜಗತ್ತಿನ ಪ್ರಮುಖ ತಂತ್ರಜ್ಞಾನ ಕಂಪನಿ ಆ್ಯಪಲ್ ಕಂಪನಿ ಭಾರತದ ಮಾರುಕಟ್ಟೆಯಲ್ಲಿ ಶುಕ್ರವಾರದಿಂದ ತನ್ನ ಸ್ಮಾರ್ಟ್‌ವಾಚ್‌ಗಳ ಮಾರಾಟ ಆರಂಭಿಸಿದೆ...

ನವದೆಹಲಿ: ಜಗತ್ತಿನ ಪ್ರಮುಖ ತಂತ್ರಜ್ಞಾನ ಕಂಪನಿ ಆ್ಯಪಲ್ ಕಂಪನಿ ಭಾರತದ ಮಾರುಕಟ್ಟೆಯಲ್ಲಿ ಶುಕ್ರವಾರದಿಂದ ತನ್ನ ಸ್ಮಾರ್ಟ್‌ವಾಚ್‌ಗಳ ಮಾರಾಟ ಆರಂಭಿಸಿದೆ.

ಈ ವಾಚ್‌ಗಳ ದರ ರು.೩೦,೯೯೦ ರಿಂದ ರು.೯.೯೦ ಲಕ್ಷಗಳಾಗಿವೆ. ೩೮ ಮತ್ತು ೪೨ ಎಂಎಂ ಡಿಸ್‌ಪ್ಲೇ ಹೊಂದಿರುವ ಎರಡು ಮಾದರಿಗಳು ಲಭ್ಯವಿದೆ. ೩೮ ಎಂಎಂ ಡಿಸ್‌ಪ್ಲೇನಲ್ಲಿ ಕನಿಷ್ಠ ದರ ರು.೩೦,೯೦೦ ಆದರೆ ಪ್ರೀಮಿಯಂ ಮಾದರಿ ದರ ರು. ೮.೨೦ ಲಕ್ಷಗಳಾಗಿವೆ. ಪ್ರೀಮಿಯಂ ಮಾದರಿ ವಾಚ್ ೧೮ ಕ್ಯಾರೆಟ್‌ನ ರೋಸ್‌ಗೋಲ್ಡ್ ಕೇಸ್ ಜೊತೆಗೆ ಬಿಡಿ ಸ್ಪೋರ್ಟ್ ಬ್ಯಾಂಡ್ ಹೊಂದಿದೆ.

ಈ ವಾಚ್‌ನಲ್ಲಿ ಕರೆ ಮಾಡುವ ಸ್ವೀಕರಿಸುವ, ಮೇಲ್ ನೋಡುವ, ರವಾನಿಸುವ, ಮ್ಯೂಸಿಕ್, ಕ್ಯಾಮೆರಾ, ಇನ್ಸ್ಟಾಗ್ರಾಂ ಪೋಟೋಸ್ ಜೊತೆಗೆ ನಮ್ಮ ದೇಹದ ಫಿಟ್‌ನೆಸ್ ಮೇಲೂ ನಿಗಾ ಇಡಲಿದೆ. ೪೨ ಎಂಎಂ ಡಿಸ್‌ಪ್ಲೇ ಮಾದರಿಯಲ್ಲಿ ಕನಿಷ್ಠ ದರ ರು.೩೪,೯೦೦ ಮತ್ತು ಗರಿಷ್ಠ ದರ ರು.೯.೯೦ ಲಕ್ಷ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ