ವಾಣಿಜ್ಯ

ಎಚ್‍ಎಸ್‍ಬಿಸಿ ವಹಿವಾಟು ಸ್ಥಗಿತ

Vishwanath S

ಮುಂಬೈ: ಸ್ವತ್ತು ನಿರ್ವಹಣೆ ಸೇವೆಗಳನ್ನು ಒದಗಿಸುತ್ತಿದ್ದ ಖಾಸಗಿ ಬ್ಯಾಂಕಿಂಗ್ ವಹಿವಾಟನ್ನು ಭಾರತದಲ್ಲಿ ಸ್ಥಗಿತಗೊಳಿಸುವುದಾಗಿ ಜಾಗತಿಕ ಬ್ಯಾಂಕಿಂಗ್ ಕಂಪನಿ ಎಚ್‍ಎಸ್‍ಬಿಸಿ ಪ್ರಕಟಿಸಿದೆ.

ಖಾಸಗಿ ಬ್ಯಾಂಕಿಂಗ್ ವಿಭಾಗದಲ್ಲಿನ ಸಿಬ್ಬಂದಿಯನ್ನು ರಿಟೇಲ್ ಬ್ಯಾಂಕಿಂಗ್‍ಗೆ ವರ್ಗಾಯಿಸಲಾಗುವುದು. 
ಎರಡು ತಿಂಗಳ ಹಿಂದೆ ರಾಯಲ್ ಬ್ಯಾಂಕ್ ಆಫ್ ಸ್ಕಾಟ್‍ಲೆಂಡ್ ಮತ್ತು ಮಾರ್ಗನ್ ಸ್ಟ್ಯಾನ್ಲಿ ಬ್ಯಾಂಕ್ ಗಳು ಭಾರತದಲ್ಲಿನ ವಹಿವಾಟು ಸ್ಥಗಿತಗೊಳಿಸಿದ್ದವು.
SCROLL FOR NEXT