ಸಾಂದರ್ಭಿಕ ಚಿತ್ರ 
ವಾಣಿಜ್ಯ

ಟ್ವಿಟರ್‍ನಲ್ಲೂ ಅರ್ಧಚಂದ್ರ ಪರ್ವ?

ಅಪಾರ ಜನಪ್ರಿಯತೆ ಹಾಗೂ ಪ್ರತಿದಿನ ಏರುತ್ತಿರುವ ಸದಸ್ಯ ಸಂಖ್ಯೆಯ ನಡುವೆಯೂ ಟ್ವಿಟರ್ ತನ್ನ ಉದ್ಯೋಗಿಗಳ...

ಸ್ಯಾನ್ಫ್ರಾನ್ಸಿಸ್ಕೊ: ಅಪಾರ ಜನಪ್ರಿಯತೆ ಹಾಗೂ ಪ್ರತಿದಿನ ಏರುತ್ತಿರುವ ಸದಸ್ಯ ಸಂಖ್ಯೆಯ ನಡುವೆಯೂ ಟ್ವಿಟರ್ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸುವ ಚಿಂತನೆಗೆ ಮುಂದಾಗಿದೆ. 
ಕಂಪನಿಗೆ ಮರಳಿರುವ ಸಿಇಓ ಜಾಕ್ ಡೋರ್ಸಿ ಈ ಸುಳಿವು ನೀಡಿದ್ದು, ಜಾಲತಾಣದ ಸದಸ್ಯರನ್ನು ಗೆಲ್ಲುವಲ್ಲಿ ಹೊಸ ರೀತಿಯ ಕಾರ್ಯವೈಖರಿಗೆ ಒತ್ತು ನೀಡಲು ನಿರ್ಧರಿಸಿದ್ದಾರೆ.
ಟೆಕ್‍ವೆಬ್‍ಸೈಟ್ ಒಂದರಲ್ಲಿ ಇದು ವರದಿಯಾಗಿದೆ. ಕೆಲಸದಿಂದ ಕಿತ್ತುಹಾಕುವ ಕಾರ್ಯ ಟ್ವಿಟರ್‍ನ ಎಲ್ಲ ಶಾಖೆಗ ಳಲ್ಲೂ ನಡೆಯಲಿದ್ದು, ಇದರ ನೇರ ಪರಿಣಾಮ ಎಂಜಿನಿಯರ್‍ಗಳ ಮೇಲೆ ಆಗಲಿದೆ.
4200 ಎಂಜಿ ನಿಯರ್‍ಗಳಿರುವ ಟ್ವಿಟರ್‍ನಲ್ಲಿ ಅರ್ಧಕ್ಕಿಂತ ಹೆಚ್ಚು ಉದ್ಯೋಗಿಗಳು ನೌಕರಿ ಕಳೆದುಕೊಳ್ಳಲಿದ್ದಾರೆ. ಈ ವರದಿ ಬಗ್ಗೆ ಟ್ವಿಟರ್ ಪ್ರತಿಕ್ರಿಯೆ ನೀಡಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!

ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ: 'ಸ್ಟಿಂಗ್ ಆಪರೇಷನ್' ಕುರಿತು ಸಿಎಂ DKS ಎಚ್ಚರಿಕೆ ಕರೆಗೆ ಸಚಿವರಿಂದ ಬೆಂಬಲ

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಬಿಗ್ ಶಾಕ್‌; ಇಬ್ಬರಿಗೂ ಕೋರ್ಟ್ ಸಮನ್ಸ್

ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಅಖಿಲೇಶ್ ಯಾದವ್'ಗೆ ಬಿಗ್ ಶಾಕ್; BJP ಸೇರಲಿದ್ದಾರೆ SPಯ ಮೂವರು ಶಾಸಕರು!